ಕ್ರೀಡಾಕೂಟ: ಶಿಕ್ಷಕ ಬೊಮ್ಮಯ್ಯ ಗಾಂವ್ಕರ್ ರಾಷ್ಟ್ರಮಟ್ಟಕ್ಕೆ

ಉಡುಪಿ: ಅಜ್ಜರಕಾಡಿನಲ್ಲಿ ಜರಗಿದ 35ನೇ ರಾಜ್ಯಮಟ್ಟದ ವೆಟರನ್ಸ್ ಕ್ರೀಡಾಕೂಟದ ಪೋಲ್ ವಾಲ್ಟನಲ್ಲಿ ಕಿರಿಮಂಜೇಶ್ವರ ಸರಕಾರಿ ಪ್ರೌಢಶಾಲೆ ಶಿಕ್ಷಕ ಬೊಮ್ಮಯ್ಯ ಗಾಂವ್ಕರ್ ದ್ವಿತೀಯ ಸ್ಥಾನಗಳಿಸಿ ಪಂಜಾಬ್ ನಲ್ಲಿ ನಡೆಯುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಹಿಂದೆ 5 ಬಾರಿ ರಾಷ್ಟ್ರಮಟ್ಟಕ್ಕೆ ಅವರು ಆಯ್ಕೆಯಾಗಿದ್ದಾರೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com