ಪುಗಳೆಂದಿ ಪ್ರಹಸನ ಪ್ರದರ್ಶನ

ಕುಂದಾಪುರ:  ಕನ್ನಡ ವೇದಿಕೆ ಕುಂದಾಪುರ ಕನ್ನಡ ಮಾಸಾಚಣೆ 'ಡಿಂಡಿಮ' ಅಂಗವಾಗಿ ಏರ್ಪಡಿಸಿದ್ದ ನಾಟಕ ಪುಗಳೇಂದಿ ಪ್ರಹಸನ ಪ್ರೇಕ್ಷಕರ ಮನಸೆಳೆಯಿತು. ಮೈಸೂರು ರಂಗಾಯಣ ಪ್ರಸ್ತುತಪಡಿಸಿದ ನಾಟಕವನ್ನು ಪ್ರಸನ್ನ ನಿರ್ದೇಶಿಸಿದ್ದರು. 


ಸಹನಾ ಡೆವಲಪರ್ಸ್ ನ ಆಡಳಿತ ಪಾಲುದಾರ ಸುರೇಂದ್ರ ಶೆಟ್ಟಿ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿದರು. ಸಾಹಿತಿ ಜಯಪ್ರಕಾಶ್ ಮಾವಿನಕುಳಿ, ಕುಂದಾಪುರ ಡಿವೈಎಸ್ಪಿ ಸಿ. ಬಿ. ಪಾಟೀಲ್, ಕನ್ನಡ ವೇದಿಕೆಯ ಉಪಾಧ್ಯಕ್ಷ ಸದಾನಂದ ಬೈಂದೂರು ಉಪಸ್ಥಿತರಿದ್ದರು. ಉದಯ ಗಾಂವ್ಕರ್ ಕಾರ್ಯಕ್ರಮ ನಿರೂಪಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com