ಜ. 21-31: ಕಾರ್ಕಳದಲ್ಲಿ ರಾಷ್ಟ ಮಟ್ಟದ ವಸ್ತು ಪ್ರದರ್ಶನ

ಕಾರ್ಕಳ: ಸ್ಥಳೀಯ ಭಗವಾನ್‌ ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ 2015ರ ಜ. 21ರಿಂದ 31ರ ವರೆಗೆ ಜರಗಲಿದ್ದು, ದೇಶ ವಿದೇಶಗಳ ಅಸಂಖ್ಯಾಕ ಜನರು ಪಾಲ್ಗೊಳ್ಳಲಿದ್ದಾರೆ. ಈ ಸಂದರ್ಭ ಧರ್ಮ, ಸಂಸ್ಕೃತಿ, ಕಲೆ, ಸಾಹಿತ್ಯ, ಆರೋಗ್ಯ ಹಾಗೂ ವಾಣಿಜ್ಯಕ್ಕೆ ಸಂಬಂಧಿಸಿದಂತೆ ವಸ್ತು ಪ್ರದರ್ಶನ ಜರಗಲಿದೆ.

ವಸ್ತು ಪ್ರದರ್ಶನದಲ್ಲಿ ಮಳಿಗೆ ಹಾಕಲು ಇಚ್ಚಿಸುವವರು ಮಾಹಿತಿಗೆ ನಗರದ ದಾನಶಾಲೆಯಲ್ಲಿರುವ ಭಗವಾನ್‌ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತ¤ಕಾಭಿಷೇಕ ಸಮಿತಿ ಕಚೇರಿ (ದೂರವಾಣಿ: 08258-233300) ಅಥವಾ ಮೊಬೈಲ್‌ ಸಂಖ್ಯೆ: 9448887588 ಸಂಪರ್ಕಿಸಬಹುದು ಎಂದು ವಸ್ತು ಪ್ರದರ್ಶನ ಸಮಿತಿಯ ಧರಣೇಂದ್ರ ಜೈನ್‌ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com