ಪ್ರಾಚೀನ ಕಾಲದ ತಾಳೆಪತ್ರ ಪತ್ತೆ

 ವಂಡ್ಸೆ: ಗ್ರಾಮದ ಅಡಕೆಕೊಡ್ಲು ಎಂಬಲ್ಲಿ ಸೋಮವಾರ ಪ್ರಾಚೀನ ಕಾಲದ ತಾಳೆಪತ್ರ ಪತ್ತೆಯಾಗಿದೆ. ಇಲ್ಲಿನ ಹೆಬ್ಬಾಗಿಲು ಮನೆ ರಾಜೀವ ಶೆಟ್ಟಿಯವರ ಮನೆಯಲ್ಲಿ ಅಧ್ಯಯನ ನಿರತ ಹಕ್ಲಾಡಿ ಸರಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಹಳೆಯ ಸಾಮಾಗ್ರಿಗಳ ಹುಡುಕಾಟದ ಸಂದರ್ಭ ತೀವ್ರ ಜರ್ಜರಿತವಾಗಿರುವ ಸುಂದರ ಕೈಬರಹ ಹೊಂದಿರುವ ತಾಳೆಪತ್ರ ಲಭ್ಯವಾಗಿದೆ. ಅತ್ಯಂತ ಸುಂದರವಾದ ಬರಹಗಳು ಈ ತಾಳೆಪತ್ರದಲ್ಲಿದೆ ಎಂದು ಶಿಕ್ಷಕ ಡಾ.ಕಿಶೋರ್ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ.


ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com