ಕಂಬಳ ಹಕ್ಕೋತ್ತಾಯ ಸಮಾವೇಶ ಸಮಾರಂಭಕ್ಕೆ ಹಸಿರು ನಿಶಾನೆ

ಬೈಂದೂರು: ವಲಯ ಕಂಬಳ ಆಸಕ್ತ ರೈತರು ಮಂಗಳೂರಿನಲ್ಲಿ ಜರಗುವ ಹಕ್ಕೋತ್ತಾಯ ಸಮಾವೇಶ ಸಮಾರಂಭಕ್ಕೆ ತೆರಳುವ ರೈತರ ಸಮೂಹಕ್ಕೆ ಹಿಂದಿನ ತೆಲೆಮಾರುಗಳಿಂದ ನಡೆದು ಬಂದಿರುವ ಪ್ರಾಚೀನ ಗ್ರಾಮೀಣ ಕ್ರೀಡೆಗೆ ಅನುಮತಿ ಕೊರಿ ತಮ್ಮ ಹಕ್ಕೋತ್ತಾಯ ಹಾಗೂ ಕಂಬಳದ ಮಹತ್ವದ ಬಗ್ಗೆ ಪ್ರಗತಿಪರ ರೈತರು ಹಾಗೂ ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಹಸಿರು ನಿಶಾನೆ ತೊರಿಸುವುದರ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಬೈಂದೂರು ಕಳವಾಡಿ ವೆಂಕ್ಟ ಪೂಜಾರಿ ಸಸಿಹಿತ್ಲು ಹಾಗೂ ಕಂಬಳ ಅಭಿಮಾನಿಗಳು ಉಪಸ್ಥಿತರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com