ಮಂಗಳೂರು ವಿವಿ: ರ‌್ಯಾಂಕ್ ಪ್ರಕಟ

ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದ 2014ನೇ ಸಾಲಿನ  ಪದವಿ ಹಾಗೂ ಸ್ನಾತಕೋತ್ತರ ಪದವಿಗಳ ರ‌್ಯಾಂಕ್ ಪಟ್ಟಿ ಪ್ರಕಟಗೊಂಡಿದ್ದು ವಿವರಗಳು ಈ ಕೆಳಗಿನಂತಿದೆ.

ಪದವಿ ವಿಭಾಗ 

ಬಿಎ ಪದವಿ: 
ಪ್ರಥಮ- ಶಹನಾಝ್, ಆಳ್ವಾಸ್ ಮೂಡುಬಿದಿರೆ, 
ದ್ವಿತೀಯ- ರಾಧಿಕಾ, ಹಿರಿಯಡ್ಕ ಸರಕಾರಿ ಪ್ರಥಮ ದರ್ಜೆ ಕಾಲೇಜು, 
ತೃತೀಯ- ಸೆಲಿನಾಮೇರಿ ಜೆ., ಪುತ್ತೂರು ಫಿಲೋಮಿನಾ ಕಾಲೇಜು. 

ಬಿಎ (ಮಾನವ ಸಂಪನ್ಮೂಲ ವಿಭಾಗ): 
ಪ್ರಥಮ- ಸನಾ ಕೌಸರ್, ಎಸ್‌ಡಿಎಂ ಬಿಬಿಎಂ
ದ್ವಿತೀಯ- ಗೌತಂ ಆರ್., ಎಸ್‌ಡಿಎಂ ಬಿಬಿಎಂ
ತೃತೀಯ- ರಮೀಝಾ  ಎಸ್‌ಡಿಎಂ ಬಿಬಿಎಂ

ಬಿ.ಎ.(ಭದ್ರತೆ ಮತ್ತು ಪತ್ತೆದಾರಿ ವಿಜ್ಞಾನ): 
ಪ್ರಥಮ- ಜಾನ್ಸನ್ ರಾಡ್ರಿಗಸ್, ಮಿಫ್ಟ್, ಮಂಗಳೂರು 
ದ್ವಿತೀಯ- ಸಜ್ಜೆಸ್ಟೆಮಿ ಟುಬ್ರು  ಮಿಫ್ಟ್, ಮಂಗಳೂರು 

ಬಿಎ ಎಸ್‌ಎಲ್‌ಪಿ: 
ಪ್ರಥಮ- ಅಂಜು ಜಾರ್ಜ್, 
ದ್ವಿತೀಯ- ಬೆಟ್ಸೀ ಎಸ್.ಮ್ಯಾಥ್ಯು, ಫಾದರ್ ಮುಲ್ಲರ್ ಮಂಗಳೂರು, 
ತೃತೀಯ- ಶರ್ಮಿ ಪ್ರಹಾಸಿನಿ ನನಯಕ್ಕರ, ಡಾ.ಎಂ.ವಿ.ಶೆಟ್ಟಿ ಸ್ಪೀಚ್ ಆ್ಯಂಡ್ ಹಿಯರಿಂಗ್ ಕಾಲೇಜು. 

ಬಿಬಿಎಂ: 
ಪ್ರಥಮ- ಪ್ರಿಯಾಂಕ ನಾಯಕ್, ಪೂರ್ಣ ಪ್ರಜ್ಞ ಉಡುಪಿ, 
ದ್ವಿತೀಯ- ಮಹಾಲಕ್ಷ್ಮೀ ಪೈ ಕೆ., ಶ್ರೀ ಭುವನೇಂದ್ರ ಕಾಲೇಜು, ಕಾರ್ಕಳ, 
ತೃತೀಯ- ಸಿಂಧುರಾ ಎಚ್., ಎಸ್‌ಡಿಎಂ ಬಿಬಿಎಂ ಕಾಲೇಜು, ಮಂಗಳೂರು. 

ಬಿಸಿಎ: 
ಪ್ರಥಮ- ಪ್ರಸಾದ್, 
ದ್ವಿತೀಯ- ಭವ್ಯಶ್ರೀ ಬಿ.- ಭಂಡಾರ್ಕರ್, ಕುಂದಾಪುರ, 
ತೃತೀಯ- ಮೀನಾಕ್ಷಿ ಶೆಟ್ಟಿ- ಎಂಜಿಎಂ ಉಡುಪಿ. 

ಬಿಕಾಂ: 
ಪ್ರಥಮ- ನಿಖಿತಾ ಪೈ ಬಿ.- ಶ್ರೀ ವೆಂಕಟರಮಣ ಸ್ವಾಮಿ ಕಾಲೇಜು ಬಂಟ್ವಾಳ, 
ದ್ವಿತೀಯ- ರಕ್ಷಿತಾ ಕಿಣಿ ಎಂ.- ಕೆನರಾ ಕಾಲೇಜು ಮಂಗಳೂರು, 
ತೃತೀಯ- ಶುಭಾ ಪ್ರಭು ಎಂ.- ಶ್ರೀ ವೆಂಕಟರಮಣ ಕಾಲೇಜು, ಬಂಟ್ವಾಳ. 

ಬಿಎಸ್ಸಿ(ಫ್ಯಾಷನ್): 
ಪ್ರಥಮ- ಸುಪ್ರಿಯಾ ಎಸ್.ಪಿ., 
ದ್ವಿತೀಯ- ಶ್ರಾವ್ಯ ಎಚ್. ಶಿವಾತಯ- ಶ್ರೀದೇವಿ ಕಾಲೇಜ್ ಆಫ್ ಫ್ಯಾಶನ್, ಮಂಗಳೂರು, ಅಶೀಮಾ ಎವಿಟಾ ಡಿಸೋಜ- ಕರಾವಳಿ ಕಾಲೇಜು, ಕೂಳೂರು. 

ಹೋಟೆಲ್ ಮ್ಯಾನೇಜ್‌ಮೆಂಟ್: 
ಪ್ರಥಮ- ಒಲಿವಿಯಾ ಮಾರಿಯಾ ಬಾರ್ನೆಸ್, ಮೋತಿ ಮಹಲ್ ಕಾಲೇಜ್ ಆಫ್ ಹೋಟೆಲ್ ಮ್ಯಾನೇಜ್‌ಮೆಂಟ್, ಮಂಗಳೂರು, ದ್ವಿತೀಯ- ಬರೆಟ್ಟೊ ರೈನಾ ಮೆಲಾನಿ, ಸರೋಶ್ ಇನ್‌ಸ್ಟಿಟ್ಯೂಟ್ ಆಫ್ ಹೋಟೆಲ್ ಅಡ್ಮಿನಿಸ್ಟ್ರೇಶನ್, ಮಂಗಳೂರು, ತೃತೀಯ- ಚೇತನ್ ವಿ.ರೈ- ಶ್ರೀನಿವಾಸ್ ಕಾಲೇಜ್ ಆಫ್ ಹೋಟೆಲ್ ಮ್ಯಾನೇಜ್‌ಮೆಂಟ್, ಮಂಗಳೂರು. 

ಬಿಎಸ್ಸಿ(ಹಾಸ್ಪಿಟಾಲಿಟಿ ಸೈನ್ಸ್): 
ಪ್ರಥಮ- ಸಜನಾ ಜಿ. ವಿಜಯಲಕ್ಷ್ಮೀ ಇನ್‌ಸ್ಟಿಟ್ಯೂಟ್ ಆಫ್ ಹಾಸ್ಪಿಟಾಲಿಟಿ ಸೈನ್ಸ್, ಮಂಗಳೂರು, 
ದ್ವಿತೀಯ- ಇಪಾಲವಟ್ಟಗೆ ನಿಪುನಿ ಅಭಿಲಾಷ- ಆಳ್ವಾಸ್ ಮೂಡುಬಿದಿರೆ, 
ತೃತೀಯ- ನಾಗೇಂದ್ರ ದೇವಾಡಿಗ, ಶ್ರೀದೇವಿ ಕಾಲೇಜ್ ಆಫ್ ಹೋಟೆಲ್ ಮ್ಯಾನೇಜ್‌ಮೆಂಟ, ಮಂಗಳೂರು. 

ಬಿಎಸ್ಸಿ(ಇಂಟೀರಿಯರ್ ಡಿಸೈನ್ ಆ್ಯಂಡ್ ಡೆಕೋರೇಶನ್): 
ಪ್ರಥಮ- ಲಿಂಡಾ ಮರಿಯಂ ರೊಜೋಯ್, 
ದ್ವಿತೀಯ- ಬಸ್ತಿ ನಿವೇದಿತಾ ಶೆಣೈ, 
ತೃತೀಯ- ಸಹನಾ ಟಿ.ಪಿ.- ಶ್ರೀದೇವಿ ಕಾಲೇಜು. 

ದೈಹಿಕ ಶಿಕ್ಷಣ: 
ಪ್ರಥಮ- ವಿಜೇತ್ ಕುಮಾರ್, 
ದ್ವಿತೀಯ- ಬಸವರಾಜ್ ನಾಗಯ್ಯ ಹಿರೇಮಠ, ಆಳ್ವಾಸ್ ಮೂಡುಬಿದಿರೆ, 
ತೃತೀಯ- ಸುದೀನಾ, ದೈಹಿಕ ಶಿಕ್ಷಣ ವಿಭಾಗ. 

ಬಿಎಸ್ಸಿ: 
ಪ್ರಥಮ- ವರ್ಷಾ ಮೊಳೆಯಾರ, ಸೈಂಟ್ ಫಿಲೋಮಿನಾ ಪುತ್ತೂರು. 
ದ್ವಿತೀಯ- ನಿರಂಜನ್ ಎಸ್., ಶ್ರೀ ವಿವೇಕಾನಂದ ಕಾಲೇಜು ಪುತ್ತೂರು. 
ತೃತೀಯ-ಐಶ್ವರ್ಯ ಎಸ್, ಎಂಜಿಎಂ ಉಡುಪಿ. 

ಸಮಾಜ ಕಾರ್ಯ: 
ಪ್ರಥಮ- ಶ್ರೀಕಲಾ, 
ದ್ವಿತೀಯ- ರೀಟಾ, ಸೈಂಟ್ ಫಿಲೋಮಿನಾ ಕಾಲೇಜು ಪುತ್ತೂರು, 
ತೃತೀಯ- ದೀಕ್ಷಾ, ಎವಿ ಬಾಳಿಗಾ ಬ್ರಹ್ಮಾವರ. 

ದೃಶ್ಯಕಲೆ: 
ಪ್ರಥಮ- ಪುಷ್ಪರಾಜ್ ಆರ್.ಎಸ್., 
ದ್ವಿತೀಯ- ಶ್ರೀರಾಗ್ ಕೆ.ಪಿ., ಆಳ್ವಾಸ್ ಮೂಡುಬಿದಿರೆ. 

ಬಿಎಸ್ಸಿ ಫುಡ್, ನ್ಯೂಟ್ರಿಶನ್ ಮತ್ತು ಡಯಟಿಕ್ಸ್: 
ಪ್ರಥಮ- ರಾಜಪಕ್ಷೆ ಪತಿರಾಗೆ, 
ದ್ವಿತೀಯ- ಪೂಜಾ ಎಂ.ಎಸ್., 
ತೃತೀಯ- ಡಿ.ಎಂ.ನದೀಶಾ ಮೆನೋಲಿ, ಆಳ್ವಾಸ್ ಮೂಡುಬಿದಿರೆ. 

ಸ್ನಾತಕೋತ್ತರ ವಿಭಾಗದಲ್ಲಿ ಪ್ರಥಮ ರ‌್ಯಾಂಕ್ ಪಡೆದವರು: 

ವಿಶ್ಲೇಷಕ ರಸಾಯನಶಾಸ್ತ್ರ ವಿಭಾಗ: ಆಳ್ವಾಸ್ ಕಾಲೇಜಿನ ಗೌತಮಿ ಎನ್.ಕೆ. (ಶೇ. 76.08), ಅನ್ವಯಿಕ ರಸಾಯನಶಾಸ್ತ್ರದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಶೈಲಜಾ ಕೆ. (ಶೇ.78.52), ಅನ್ವಯಿಕ ಪ್ರಾಣಿಶಾಸ್ತ್ರದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಜೀನ್ ಸೈಬಿಲ್ ವೇಗಸ್ (85.70), ಜೈವಿಕ ರಸಾಯನಶಾಸ್ತ್ರದಲ್ಲಿ ಕೊಡಗು ಚಿಕ್ಕ ಅಳುವರ ಪಿಜಿ ಕೇಂದ್ರದ ಸೌಮ್ಯ ಪೈ ಬಿ. (ಶೇ.77.72), ಜೈವಿಕ ವಿಜ್ಞಾನದಲ್ಲಿ ಮಂಗಳೂರು ವಿವಿಯ ವಿಭಾ ಉಡುಪ ಎ.ವಿ. (ಶೇ. 84.96). 

ರಸಾಯನಶಾಸ್ತ್ರದಲ್ಲಿ ಮಂಗಳೂರು ವಿವಿಯ ಸಂಗೀತ ಕಾರಂತ್ (ಶೇ.81.16), ಇಲೆಕ್ಟ್ರಾನಿಕ್ಸ್‌ನಲ್ಲಿ ಮಂಗಳೂರು ವಿವಿಯ ಅಭಿಷೇಕ್ ಕೆ.ಆರ್. (ಶೇ.83.04), ಭೂ ವಿಜ್ಞಾನ ಮತ್ತು ಸಂಪನ್ಮೂಲ ನಿರ್ವಹಣೆಯಲ್ಲಿ ಮಂಗಳೂರು ವಿವಿಯ ವಿಜಯಲಕ್ಷ್ಮಿ ನಾಯಕ್ (ಶೇ.82.72), ಭೂ- ವಿಚಾರ ವಿಭಾಗದಲ್ಲಿ ಮಂಗಳೂರು ವಿವಿಯ ಹರಿಕೃಷ್ಣ ಶರ್ಮ ವೈ.ಜಿ. (ಶೇ.87.12), ಕೈಗಾರಿಕಾ ರಸಾಯನಶಾಸ್ತ್ರದಲ್ಲಿ ಮಂಗಳೂರು ವಿವಿಯ ಶಾಲಿನಿ ಶೆಟ್ಟಿ (ಶೇ.79.39). 

ರಾಜ್ಯಶಾಸ್ತ್ರದಲ್ಲಿ ಉಡುಪಿ ಅಜ್ಜರಕಾಡು ಡಾ.ಜಿ.ಶಂಕರ್ ಪ್ರಥಮ ದರ್ಜೆ ಕಾಲೇಜಿನ ಪಿಜಿ ಕೇಂದ್ರ ಶ್ರೀಪ್ರಿಯಾ (ಶೇ.74.12), ಕಲೆ- ಸಂಸ್ಕೃತದಲ್ಲಿ ಕಟೀಲು ಶ್ರೀ ದುರ್ಗಾ ಸಂಸ್ಕೃತ್ ಕಾಲೇಜಿನ ಸ್ವರ್ಣಗೌರಿ ಬಿ. (ಶೇ.76.94), ಆಡಿಯೋಲಜಿ- ಸ್ಪೀಚ್ ಲ್ಯಾಂಗ್ವೇಜ್‌ನಲ್ಲಿ ಮಂಗಳೂರಿನ ಡಾ.ಎಂ.ವಿ. ಶೆಟ್ಟಿ ಸ್ಪೀಚ್ ಆ್ಯಂಡ್ ಹಿಯರಿಂಗ್ ಕಾಲೇಜಿನ ಜಿತು ಸುಸಾನ್ ವಗೀಸ್ (ಶೇ. 62.71), ಸಮಾಜಶಾಸ್ತ್ರದಲ್ಲಿ ಕುಶಾಲನಗರದ ಪ್ರಥಮ ದರ್ಜೆ ಕಾಲೇಜಿನ ನವ್ಯಾ ಎಸ್.ಜೆ. (ಶೇ.73.83), ಕಲೆ- ಅರ್ಥಶಾಸ್ತ್ರದಲ್ಲಿ ಉಡುಪಿಯ ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಪಿಜಿ ಸೆಂಟರ್‌ನ ವಿದ್ಯಾರ್ಥಿನಿ ಸುರಕ್ಷಾ (ಶೇ.71.06). 

ಕಲೆ- ಆಂಗ್ಲ ವಿಭಾಗದಲ್ಲಿ ಮಂಗಳೂರು ವಿವಿಯ ಹಿನಾ ಕೌಸರ್ ನಝೀರ್ (ಶೇ.73.23), ಕಲೆ- ಇತಿಹಾಸದಲ್ಲಿ ಉಡುಪಿ ಅಜ್ಜರಕಾಡು ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪಿಜಿ ಸೆಂಟರ್‌ನ ಪ್ರೀತಿ ಆರ್. ಉಡುಪ (ಶೇ.72.84), ಕಲೆ- ಕನ್ನಡ ವಿಭಾಗದಲ್ಲಿ ಉಡುಪಿ ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪಿಜಿ ಕೇಂದ್ರದ ನಾಗರಾಜ ಜಿ.(ಶೇ. 77.73), ವಸ್ತು ವಿಜ್ಞಾನದಲ್ಲಿ ಮಂಗಳೂರು ವಿವಿಯ ಪವಿತ್ರ ಬಿ. (ಶೇ.76.16). 

ಎಂಬಿಎಯಲ್ಲಿ ಮಂಗಳೂರಿನ ಎಸ್‌ಡಿಎಂ ಬಿಸಿನೆಸ್ ಮ್ಯಾನೇಜ್‌ಮೆಂಟ್ ಕಾಲೇಜಿನ ಸರ‌್ಹಾ ಈಶ್ ಡಿಸೋಜ (ಶೇ.78.38), ಎಂಬಿಎ (ಇಂಟರ್‌ನ್ಯಾಷನಲ್ ಬಿಸಿನೆಸ್‌ಸ್)ನಲ್ಲಿ ಮಂಗಳೂರು ವಿವಿ ಸಂಧ್ಯಾ ಕಾಲೇಜಿನ ರಾಬಿನ್ಸನ್ ಸಿ.ವಿ. (ಶೇ. 69.29), ಪ್ರವಾಸೋದ್ಯಮ ಆಡಳಿತದಲ್ಲಿ ಮಂಗಳೂರು ವಿವಿಯ ಎಂಬಿಎಯ ಅಫ್ರಾ ಟಿ.ಎ. (ಶೇ.70.73), ವಿಜ್ಞಾನ- ಅನ್ವಯಿಕ ಶಸ್ಯಶಾಸ್ತ್ರ ಮಂಗಳೂರು ವಿವಿಯ ಕಾರುಣ್ಯ ಶೆಟ್ಟಿ ಎಸ್. (ಶೇ. 88.52), ಎಂಸಿಎಯಲ್ಲಿ ಮಂಗಳೂರು ವಿವಿಯ ಜೆಶ್ಮಾ ನಿಷ್ಮಿತಾ ಡಿಸೋಜ (ಶೇ. 83.71). 

ಎಂಸಿಜೆಯಲ್ಲಿ ಮಂಗಳೂರು ವಿವಿಯ ಸಂದೀಪ್ (ಶೇ.70.47), ಎಂಕಾಂನಲ್ಲಿ ಬಂಟ್ವಾಳದ ಶ್ರೀ ವೆಂಕಟರಮಣ ಸ್ವಾಮಿ ಕಾಲೇಜಿನ ಶ್ವೇತಾ ಭಂಡಾರಿ ಪಿ. (ಶೇ. 78.67), ಎಂಎಸ್ಸಿಯಲ್ಲಿ ಮಂಗಳೂರು ವಿವಿಯ ಅಭಿನಯ ಪಿ.ಜಿ. (ಶೇ. 86.76), ಮಾನವ ಸಂಪನ್ಮೂಲ ಅಭಿವೃದ್ಧಿ ವಿಭಾಗದಲ್ಲಿ ಮಂಗಳೂರು ವಿವಿಯ ಶ್ವೇತಾ ಎಸ್. ಬಾಳಿಗ ಬಿ. (ಶೇ. 75.91), ಅಂತರಾಷ್ಟ್ರೀಯ ಉದ್ದಿಮೆ ವಿಭಾಗದಲ್ಲಿ ಮೆರಿಡಿಯನ್ ಕಾಲೇಜಿನ ಮಿಥುನ್ ರಾಜ್ (ಶೇ.68.36). 

ಮೈಕ್ರೋ ಬಯಾಲಜಿ ವಿಭಾಗದಲ್ಲಿ ಚಿಕ್ಕಅಳುವರ ಕೊಡಗು ಪಿಜಿ ಕೇಂದ್ರದ ಪ್ರಿಯಾ ಶ್ವೇತಾ ಡಿಸೋಜ ಪಿ. (ಶೇ. 80.88), ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನದಲ್ಲಿ ಮಂಗಳೂರು ವಿವಿಯ ನೂತನ ಕುಮಾರಿ ಎಂ. (ಶೇ. 75.50), ದೈಹಿಕ ಶಿಕ್ಷಣದಲ್ಲಿ ಮಂಗಳೂರು ವಿವಿಯ ಶಿವಕುಮಾರ್ ಜಿ. (ಶೇ. 82), ಸಮಾಜ ಕಾರ್ಯದಲ್ಲಿ ಆಳ್ವಾಸ್ ಕಾಲೇಜಿನ ಮಹೇಶ್ ಕುಮಾರ್ (ಶೇ. 80.24), ವಿಜ್ಞಾನ- ಗಣಿತಶಾಸ್ತ್ರದಲ್ಲಿ ಮಂಗಳೂರು ವಿವಿಯ ವೈಷ್ಣವಿ ಸಿ. (ಶೇ.87.95), ಸಾವಯವ ರಸಾಯನಶಾಸ್ತ್ರದಲ್ಲಿ ಮಂಗಳೂರು ವಿವಿಯ ಅನೀಶ್ ಕುಮಾರ್ ಕೆ. (ಶೇ.79.88) ಕಂಪ್ಯೂಟರ್ ಅಪ್ಲಿಕೇಶನ್- ಪಿಜಿ ಡಿಪ್ಲೊಮಾದಲ್ಲಿ ಮೂಡಬಿದ್ರೆಯ ಆಳ್ವಾಸ್ ಕಾಲೇಜಿನ ಹರೀಶ್ ಎಂ.ಎಸ್. (ಶೇ.77.62). 

ವಿಜ್ಞಾನ- ಭೌತಶಾಸ್ತ್ರದಲ್ಲಿ ಆಳ್ವಾಸ್ ಕಾಲೇಜಿನ ಸುಜಯಾ ಭಟ್ (ಶೇ. 85.36), ವಿಜ್ಞಾನ- ಸಂಖ್ಯಾಶಾಸ್ತ್ರದಲ್ಲಿ ಮಂಗಳೂರು ವಿವಿಯ ದಿಲೀಪ್ ಕುಮಾರ್ ಶೆಟ್ಟಿ (ಶೇ. 81.80), ವಿಜ್ಞಾನ- ಯೋಗ ವಿಜ್ಞಾನದಲ್ಲಿ ಮಂಗಳೂರು ವಿವಿಯ ಲೋಗೇಶ್ವರಿ ಕೆ. (ಶೇ. 81.84).
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com