ಡಿ1: ಚಂದನದ ವಾಹಿನಿ ಬೆಳಗು ಕಾರ್ಯಕ್ರಮದಲ್ಲಿ ಸುಧಾಕರ ಪಿ

ಬೈಂದೂರು: ಇಲ್ಲಿನ ಯಡ್ತರೆ ಗ್ರಾಮದ ಮುಲ್ಲಿಬಾರು ಶಾಲೆಯ ಅಧ್ಯಾಪಕ ಹಾಗೂ ಬೈಂದೂರು ಸುರಭಿ ಕಲಾಸಂಸ್ಥೆಯ ಸಂಸ್ಥಾಪಕ, ರಂಗನಟ ಸುಧಾಕರ ಪಿ. ಬೈಂದೂರು ಇವರ ಸಂದರ್ಶನ ಕಾರ್ಯಕ್ರಮವು ಬೆಂಗಳೂರು ಚಂದನ ದೂರದರ್ಶನದ ಬೆಳಗು ಕಾರ್ಯಕ್ರಮದಲ್ಲಿ ಡಿಸೆಂಬರ್ 1ನೇ ತಾರೀಕು ಸೋಮವಾರ ಬೆಳಿಗ್ಗೆ 7.00 ರಿಂದ 7.40ರವರೆಗೆ ಮೂಡಿಬರಲಿದೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com