ಬಸ್ರೂರು: ರಾಜ್ಯದ ಬಲಿಷ್ಠ ಲೋಕಾಯುಕ್ತ ವ್ಯವಸ್ಥೆಗೆ ತಿದ್ದುಪಡಿ ಮಾಡಲು ಮುಂದಾದರೆ ಹೋರಾಟ ಅನಿವಾರ್ಯ ಎಂದು ಮಾಜಿ ಲೋಕಾಯುಕ್ತ ಜ.ಸಂತೋಷ್ ಹೆಗ್ಡೆ ಹೇಳಿದರು. ಭಾನುವಾರ ಬಸ್ರೂರು ಶಾರದಾ ಆಂಗ್ಲ ಮಾಧ್ಯಮ ಶಾಲೆಯ ದಶಮಾನೋತ್ಸವದಲ್ಲಿ ಮಾತನಾಡಿದ ಅವರು, ಲೋಕಾಯುಕ್ತ ಹುದ್ದೆಯಲ್ಲಿರುವ ವೇಳೆ ವ್ಯವಸ್ಥೆಯ ಇನ್ನೊಂದು ಮುಖ ಕಂಡು ಬೆಚ್ಚಿಬಿದ್ದಿದ್ದೇನೆ. ಆ ಪರಿಸ್ಥಿತಿ ಮುಂದುವರಿಯ ಕೂಡದು ಎಂದು ಹೇಳಿದರು.
Subscribe to:
Post Comments (Atom)
0 comments:
Post a Comment