ಕಲಾಮಿಲನ ಪ್ರತಿಭಾ ಪ್ರದರ್ಶನ ಪ್ರಥಮ

ಗ೦ಗೊಳ್ಳಿ: ಇಲ್ಲಿನ ಸರಸ್ವತಿ ವಿದ್ಯಾಲಯದ ೨೦೦೩-೦೪ ನೇ ಸಾಲಿನ ಕಲಾ ವಿದ್ಯಾರ್ಥಿಗಳು ಇತ್ತೀಚೆಗೆ ಕಾಲೇಜು ವಿದ್ಯಾರ್ಥಿಗಳಿಗಾಗಿ  ಏರ್ಪಡಿಸಿದ್ದ ಕಲಾಮಿಲನದ ಕಲಾಪ್ರತಿಭಾ ಪ್ರದರ್ಶನದಲ್ಲಿ  ದ್ವಿತೀಯ ಹೆಚ್.ಇ.ಬಿ.ಎಯ ವಿದ್ಯಾರ್ಥಿಗಳು ಪ್ರದರ್ಶಿಸಿದ ಬದುಕು ಸಾಗಲೇ ಬೇಕು ಪ್ರಹಸನ ಪ್ರಥಮ ಸ್ಥಾನ ಪಡೆಯಿತು. ನರೇ೦ದ್ರ ಎಸ್ ಗ೦ಗೊಳ್ಳಿ ಇದನ್ನು ನಿರ್ದೇಶಿಸಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com