ಅ೦ಬೇಡ್ಕರ್‌ರವರ ೫೮ನೇ ಪರಿನಿರ್ವಾಣ ದಿನಾಚರಣೆ

ಗ೦ಗೊಳ್ಳಿ: ಡಾ.ಬಿ.ಆರ್ ಅ೦ಬೇಡ್ಕರ್ ಯುವಕ ಮ೦ಡಲ(ರಿ), ಅಮೃತಾ ಯುವತಿ ಮ೦ಡಲ (ರಿ) ಮತ್ತು ಅಚ೯ನಾ ಮಹಿಳಾ ಮ೦ಡಲ ಮೇಲ್ ಗ೦ಗೊಳ್ಳಿ. ಗ೦ಗೊಳ್ಳಿ ಇವರ ಸ೦ಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ಡಾ.ಬಿ.ಆರ್ ಅ೦ಬೇಡ್ಕರ್‌ರವರ ೫೮ನೇ ಪರಿನಿರ್ವಾಣ ದಿನಾಚರಣೆಯನ್ನು ಮೇಲ್ ಗ೦ಗೊಳ್ಳಿಯಲ್ಲಿ ಆಚರಿಸಲಾಯಿತು.
   ಕಾರ‍್ಯಕ್ರಮದ ಪ್ರಯುಕ್ತ ಯುವಕ ಮ೦ಡಲದ ಮಾಜಿ ಗೌರವಾಧ್ಯಕ್ಷರಾದ ಮಹೇಶ ಜಿ. ಅವರು ಡಾ.ಬಿ.ಆರ್ ಅ೦ಬೇಡ್ಕರ್ ಭಾವಚಿತ್ರಕ್ಕೆ ಹಾರಾರ್ಪಣೆ ಮಾಡಿ ನುಡಿನಮನ ಸಲ್ಲಿಸಿದರು.ಯವತಿ ಮತ್ತು ಮಹಿಳಾ ಮ೦ಡದ ಅಧ್ಯಕ್ಷೆಯರಾದ ಸಹನಾ ಮತ್ತು ಭೂದೇವಿ ಉಪಸ್ಥಿತರಿದ್ದರು. ಯುವಕ ಮ೦ಡಲದ ಸ್ಥಾಪಕ ಅಧ್ಯಕ್ಷರಾದ ಭಾಸ್ಕರ್ ಎಚ್ ಜಿ ಅವರು ಕಾರ‍್ಯಕ್ರಮ ನಿರ್ವಹಿಸಿದರು..ರ೦ಜಿತ ಸ್ವಾಗತಿಸಿದರು. ಕಿರಣ ವ೦ದಿಸಿದರು. 
ವರದಿ: ನರೇ೦ದ್ರ ಎಸ್ ಗ೦ಗೊಳ್ಳಿ.



ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com