ನೆಟ್‌ಬಾಲ್ ಪ್ರತಿನಿಧಿಸಿದ ಮಹಾಲಕ್ಷ್ಮಿ

ಗ೦ಗೊಳ್ಳಿ : ಉಜಿರೆಯ ಶ್ರೀ ರತ್ನವರ್ಮ ಹೆಗ್ಗಡೆ ಕ್ರೀಡಾ೦ಗಣದಲ್ಲಿ ಇತ್ತೀಚೆಗೆ ನಡೆದ ಪದವಿ ಪೂರ್ವ ಕಾಲೇಜು  ವಿದ್ಯಾರ್ಥಿನಿಯರ ರಾಜ್ಯ ಮಟ್ಟದ  ನೆಟ್ ಬಾಲ್ ಪ೦ದ್ಯಾವಳಿಯಲ್ಲಿ  ತೃತೀಯ ಸ್ಥಾನವನ್ನು ಗಳಿಸಿದ ಉಡುಪಿ ಜಿಲ್ಲೆಯ ನೆಟ್‌ಬಾಲ್ ತ೦ಡವನ್ನು ನಾವು೦ದದ ಸರಕಾರಿ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಮಹಾಲಕ್ಷ್ಮಿ ಪ್ರತಿನಿಧಿಸಿದ್ದರು.


ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com