ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾಗಿ ಶಶಿಧರ ಶೆಟ್ಟಿ

ಕುಂದಾಪುರ: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಡುಪಿ ಜಿಲ್ಲಾಧ್ಯಕ್ಷರಾಗಿ ಶಶಿಧರ ಶೆಟ್ಟಿ ಆಯ್ಕೆಯಾಗಿದ್ದಾರೆ. ಉಳಿದಂತೆ ಅವರ ಬಣದ ರಮಾನಂದ ಶೆಟ್ಟಿ, ಪ್ರೇಮಾವತಿ (ಉಪಾಧ್ಯಕ್ಷ), ಪ್ರಕಾಶ ಬಿ.ಬಿ.(ಪ್ರಧಾನ ಕಾರ್ಯದರ್ಶಿ), ವಿಜಯಕುಮಾರ ಪಿ.( ಖಜಾಂಚಿ), ಬಾಲಯ್ಯ ಶೇರುಗಾರ್, ಪ್ರೇಮಾ ಎಂ(ಸಹ ಕಾರ್ಯದರ್ಶಿ) ಶಂಭು ಸುವರ್ಣ, ಬಿ.ವೆರೋನಿಕಾ ಪಿಂಟೊ (ಸಂಘಟನಾ ಕಾರ್ಯದರ್ಶಿ) ಇತ್ತೀಚಿಗೆ ನಡೆದ ಜಿಲ್ಲಾ ಶಿಕ್ಷಕ ಸಂಘದ ಚುನಾವಣೆಯಲ್ಲಿ ಬಹುಮತದಿಂದ  ಆಯ್ಕೆಯಾಗಿದ್ದಾರೆ .
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com