ತಗ್ಗರ್ಸೆ ಮಹಾಲಿಂಗೇಶ್ವರ ಕ್ರೆಡಿಟ್ ಸೌಹಾರ್ಧ ಸಹಕಾರಿ ಉದ್ಘಾಟನೆ

ಬ್ಯೆಂದೂರು: ಮಹಾಲಿಂಗೇಶ್ವರ ಕ್ರೆಡಿಟ್ ಸೌಹಾರ್ದ ಸಹಕಾರಿ(ನಿ) ತಗ್ಗರ್ಸೆ ಇದರ ಉದ್ಘಾಟನಾ ಕಾರ್ಯಕ್ರಮ ತಗ್ಗರ್ಸೆಯಲ್ಲಿ ನಡೆಯಿತು.ಮಾಜಿ ಶಾಸಕ ಹಿರಿಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಮಾಜಿ ಶಾಸಕ ಲಕ್ಷ್ಮಿನಾರಾಯಣ ಭದ್ರತಾ ಕೊಠಡಿ ಉದ್ಘಾಟಿಸಿದರು.

.ಈ ಸಂಧರ್ಭದಲ್ಲಿ ಬ್ಯೆಂದೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಸುಕುಮಾರ ಶೆಟ್ಟಿ,ಮರವಂತೆ ಗ್ರಾ.ಪಂ ಮಾಜಿ ಅಧ್ಯಕ್ಷ ಎಸ್.ಜನಾರ್ಧನ ಮರವಂತೆ ,ವಿಜಯ ಬ್ಯಾಂಕ್ ವ್ಯವಸ್ಥಾಪಕ ರಾಮಕೃಷ್ಣ ಶೆಟ್ಟಿ,ಮಹಾಲಿಂಗೇಶ್ವರ ಕ್ರೆಡಿಟ್ ಸಹಕಾರಿ ಸಂಘದ ಅಧ್ಯಕ್ಷ ಕೆ.ಬಾಬು ಶೆಟ್ಟಿ ,ಉಪಾಧ್ಯಕ್ಷ ಟಿ.ನಾರಾಯಣ ಹೆಗ್ಡೆ, ಮುಖ್ಯ ಕಾರ್ಯನಿರ್ವಹಣಾದಿಕಾರಿ ಕೆ.ಸುಭಾಶ್ಚಂದ್ರ ಶೆಟ್ಟಿ, ಆಡಳಿತ ಮಂಡಳಿಯ ಸದಸ್ಯರಾದ ಕೆ.ಬಾಲಕೃಷ್ಣ ಹೆಗ್ಡೆ, ಟಿ.ಮಂಜುನಾಥ ಹೆಗ್ಡೆ, ಕೆ.ಸಂತೋಷ ಕುಮಾರ ಹೆಗ್ಡೆ, ಕೆ.ಉದಯ ಕುಮಾರ ಹೆಗ್ಡೆ. ಅನುಸೂಯ ಆರ್ ಶೆಟ್ಟಿ, ಅನಿತಾ ಎಸ್.ಶೆಟ್ಟಿ, ಅಂಬಿಕಾ.ಎ.ಹೆಗ್ಡೆ, ಸ್ಪೂರ್ತಿ.ಎ.ಶೆಟ್ಟಿ, ರಾಜೀವ ಹುದಾರ ಹಾಜರಿದ್ದರು.

Mahalingeshwara Credit Sowharda co-operative society Thaggarse, Byndoor
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com