ಲಾವಣ್ಯ ಬೈಂದೂರು ಅಧ್ಯಕ್ಷರಾಗಿ ಯೋಗೀಶ್

ಬೈಂದೂರು:  ಇಲ್ಲಿನ ಕಲಾ ಸಂಸ್ಥೆ ಲಾವಣ್ಯ ಬೈಂದೂರು ಇದರ  2015-17ರ ಸಾಲಿನ ನೂತನ ಅಧ್ಯಕ್ಷರಾಗಿ ರಂಗನಟ, ನಿರ್ದೇಶಕ ಯೋಗೀಶ್ ಬಂಕೇಶ್ವರ್ ಆಯ್ಕೆಯಾಗಿದ್ದಾರೆ.
     ಲಾವಣ್ಯ ರಂಗಮನೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಆಯ್ಕೆ ಪ್ರಕ್ರಿಯೆಯನ್ನು ನಡೆಸಲಾಗಿದಿದ್ದು ಕಾರ್ಯದರ್ಶಿಯಾಗಿ ನರಸಿಂಹ ನಾಯಕ್‌, ಉಪಾಧ್ಯಕ್ಷರಾಗಿ ಜಿ.ತಿಮ್ಮಪ್ಪಯ್ಯ, ಗಣೇಶ ಗಾಣಿಗ, ಜೊತೆ ಕಾರ್ಯದರ್ಶಿಯಾಗಿ ಬಿ.ನಾಗರಾಜ ಕಾರಂತ್, ವಿಶ್ವನಾಥ ಆಚಾರ್ಯ, ಕೋಶಾಧಿಕಾರಿಯಾಗಿ ನಾಗರಾಜ ಪಿ. ಯಡ್ತರೆ, ಸಂಘಟನಾ ಕಾರ್ಯದರ್ಶಿಯಾಗಿ ಮೂರ್ತಿ ಬೈಂದೂರು, ವ್ಯವಸ್ಥಾಪಕರಾಗಿ ಯು. ಶ್ರೀನಿವಾಸ ಪ್ರಭು, ಬಿ. ಗಣೇಶ ಕಾರಂತ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
     ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಗಿರೀಶ್ ಬೈಂದೂರು, ಸದಾಶಿವ ಪಡುವರಿ, ಗಣಪತಿ ಎಸ್, ಉದಯ್ ಆಚಾರ್ಯ, ಬಿ. ಕೃಷ್ಣಮೂರ್ತಿ ಕಾರಂತ್, ನಾಗಪ್ಪ ಬಿ, ಸತ್ಯಪ್ರಸನ್ನ, ನಾಗೇಂದ್ರ ಬಂಕೇಶ್ವರ್, ರೋಶನ್, ನಾರಾಯಣ ಕೆ, ಚಂದ್ರ ಬಂಕೇಶ್ವರ್, ಸುನಿಲ್, ಬಾಳೆಹಿತ್ಲು ಕೃಷ್ಣ ಪೂಜಾರಿ, ಗಣೇಶ ಪರಮಾನಂದ, ದಿವಾಕರ ಹೋಬಳೀದಾರ್, ರವೀಂದ್ರ ಶ್ಯಾನುಭಾಗ್, ಪಿ. ದಯಾನಂದ್ ಇವರು ಆಯ್ಕೆಯಾದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com