ಸಾಲಿಗ್ರಾಮ ಗುರು ನರಸಿಂಹ ದೇವಸ್ಥಾನ; ಸಭಾಭವನಕ್ಕೆ ಗುದ್ದಲಿ ಪೂಜೆ

ಕೋಟ: ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಸ್ಥಾನದ ವತಿಯಿಂದ ದೇವಳದ ಸಮೀಪ ಸುಮಾರು 4 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸಭಾಭವನಕ್ಕೆ ಜ. 16ರಂದು ಗುದ್ದಲಿ ಪೂಜೆ ನೆರವೇರಿತು.

ಉದ್ಯಮಿ ಜಿ. ಪ್ರಕಾಶ್‌ ಮಯ್ಯ ಶಿಲಾನ್ಯಾಸ ನೆರವೇರಿಸಿ ಶುಭ ಹಾರೈಸಿದರು. ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಜಗದೀಶ್‌ ಕಾರಂತ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ದಾನಿಗಳಾದ ಸುರೇಶ್‌ ಹಂದೆ ಬೆಂಗಳೂರು, ಸಾಲಿಗ್ರಾಮ ಪ.ಪಂ. ಅಧ್ಯಕ್ಷೆ ಪಿ. ಸಾಧು, ಉದ್ಯಮಿ ಶ್ರೀಧರ ಮಯ್ಯ, ಗಣೇಶ್‌ ರಾವ್‌ ಹಾಗೂ ದೇವಳದ ಆಡಳಿತ ಮಂಡಳಿ ಉಪಾಧ್ಯಕ್ಷ ವಿ. ಭಾಸ್ಕರ ನಾವಡ, ಕಾರ್ಯದರ್ಶಿ ಆನಂದ್‌ ರಾಮ್‌ ಮಧ್ಯಸ್ಥ, ಖಜಾಂಜಿ ಸದಾರಾಮ ಹೇಳೆì, ಸದಸ್ಯರಾದ ಯಜ್ಞನಾರಾಯಣ ಹೇಳೆì, ನಾಗರಾಜ್‌ ಬಿ., ವೇ| ಮೂ| ಕೆ. ಅನಂತ್‌ ಪದ್ಮನಾಭ ಐತಾಳ, ಎಚ್‌. ಧರ್ಮರಾಯ ಹಂದೆ, ಎನ್‌. ಕೃಷ್ಣ ಹೊಳ್ಳ ಹಾಗೂ ಸಾಲಿಗ್ರಾಮ ಪ.ಪಂ. ಸರ್ವಸದಸ್ಯರು, ಮುಖ್ಯಾಧಿಕಾರಿ ವೆಂಕಟರಮಣ ಮೊದಲಾದವರು ಉಪಸ್ಥಿತರಿದ್ದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com