ರಾಜ್ಯದಲ್ಲಿ ಕುಂದಾಪುರ ತಾಲೂಕಿನ 10ಗ್ರಾ.ಪಂ ಸೇರಿ 439 ನೂತನ ಗ್ರಾ.ಪಂ.ರಚನೆಗೆ ಅಸ್ತು


     ನಂಜಯ್ಯನಮಠ ವರದಿಯ ಶಿಫಾರಸ್ಸಿನಂತೆ ರಾಜ್ಯದಲ್ಲಿ 439 ಹೊಸ ಗ್ರಾಮ ಪಂಚಾಯತ್‍ಗಳ ರಚನೆಗೆ ರಾಜ್ಯ ಸಚಿವ ಸಂಪುಟ ಸಮ್ಮತಿ ಸೂಚಿಸಿ ಗ್ರಾಮ ಪಂಚಯತ್‍ಗಳ ರಚನೆಗೆ ಒಂದು ಬಾರಿಯ ಅನುದಾನ 131.70 ಕೋಟಿ ರೂ ಹಾಗೂ ವಾರ್ಷಿಕ ನಿರ್ವಹಣೆಗೆ 69.5 ಲಕ್ಷ ರೂ ಅನುದಾನವನ್ನು ಬಿಡುಗಡೆ ಮಾಡಲು ಒಪ್ಪಿಗೆ ನೀಡಿದೆ .

      ರಾಜ್ಯ ಸಚಿವ ಸಂಪುಟದ ಸಭೆಯ ನಂತರ ಪಶುಸಂಗೋಪನೆ ಮತ್ತು ಮುಜರಾಯಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಶ್ರೀ ಟಿ. ಬಿ. ಜಯಚಂದ್ರ ಅವರು ಶುಕ್ರವಾರ ಪತ್ರಿಕಾ ಗೋಷ್ಠಿಯಲ್ಲಿ ಈ ವಿಷಯವನ್ನು ತಿಳಿಸಿದ್ದಾರೆ.

      ಹೊಸ ಗ್ರಾಮಗಳ ಪಟ್ಟಿಯಲ್ಲಿ ಉಡುಪಿ ಜಿಲ್ಲೆಯ 16 ಗ್ರಾಮಗಳು ಸೇರಿವೆ. ಅವಗಳಲ್ಲಿ ಕುಂದಾಪುರ ತಾಲೂಕಿನ ಹತ್ತು ಊರುಗಳಾದ ಗುಲ್ವಾಡಿ, ಗೋಪಾಡಿ, ಹೊಸಾಡು, ಇಡೂರು-ಕುಜ್ಞಾಡಿ, ಕಟ್‍ಬೆಳ್ಳೂರು, ಕಂದಾವರ, ಕೂರ್ಗಿ, ತಗ್ಗರ್ಸೆ, ಉಳ್ಳೂರು, ಯಡಿಮೊಗೆ ಸೇರಿದೆ.


ಹೊಸದಾಗಿ ರಚನೆಗೊಂಡ ಗ್ರಾಮ ಪಂಚಾಯತ್ ಗಳ  ಪಟ್ಟಿ

ಉಡುಪಿ ಜಿಲ್ಲೆ – 16 ಗ್ರಾಮ ಪಂಚಾಯತ್‍ಗಳು
ಕಾರ್ಕಳ: ಕಲ್ಯಾ, ಚಾರ, ನಂದಳಿಕೆ, ಕಿರ್ವಾಸೆ, ಇರ್ವತ್ತೂರು
ಕುಂದಾಪುರ : ಗುಲ್ವಾಡಿ, ಗೋಪಾಡಿ, ಹೊಸಾಡು, ಇಡೂರು-ಕುಜ್ಞಾಡಿ, ಕಟ್‍ಬೆಳ್ಳೂರು, ಕಂದಾವರ, ಕೂರ್ಗಿ, ತಗ್ಗರ್ಸೆ, ಉಳ್ಳೂರು, ಯಡಿಮೊಗೆ
ಉಡುಪಿ: ನೀಲಾವರ

ದಕ್ಷಿಣಕನ್ನಡ ಜಿಲ್ಲೆ – 29 ಗ್ರಾಮ ಪಂಚಾಯತ್‍ಗಳು
ಬಂಟ್ವಾಳ: ಅಮ್ಮುಂಜೆ, ಅರಳ, ಬರಿಮಾರು, ಬೋಳಂತೂರ, ಇರ್ವತೂರ, ಕಳ್ಳಿಗೆ, ಮಣಿ ನಾಲ್ಕೂರು, ಮಾಣಿಲ, ನೆಟ್ಲಮಡ್ನೂರು, ಪೆರಾಜೆ, ಸಜಪಪಡು, ಸಾಲೆತ್ತೂರು
ಬೆಳ್ತಂಗಡಿ: ಕಡಿರುದ್ಯಾವರ, ಕಳಂಜ, ಪಿಲ್ಯ, ನಾವೂರು, ತೆಕ್ಕಾರು
ಮಂಗಳೂರು: ಅತಿಕಾರಿ ಬೆಟ್ಟು, ಬಡೆಎಡಪದವು, ಇರುವೈಲು, ಕೊಂಡೆಮೂಲ, ಮಲ್ಲೂರು, ಮುತ್ತೂರು, ವಾಲ್ವಾಡಿ
ಪುತ್ತೂರು: ಕಡ್ಯಕೊಣಜೆ, ಕೆಯ್ಯೂರು, ಕುಡಿಪಾಡಿ, ನಿಡ್ವಳ್ಳಿ
ಸುಳ್ಯ: ಪೆರುವಾಜೆ

ಉತ್ತರ ಕನ್ನಡ – 25 ಗ್ರಾಮ ಪಂಚಾಯತ್‍ಗಳು
ಅಂಕೋಲ: ಹೊನ್ನಬೈಲು, ವಾಸರಕುಂದ್ರಿ
ಭಟ್ಕಳ: ಮಾವಳ್ಳಿ( ಮುರುಡೇಶ್ವರ)
ಹಳಿಯಾಳ: ಅಂಬೇವಾಡಿ, ಬಡಕಸಿರ್ದಾ(ಕೋಗಿಲ ಬನ), ಮೊದಲರೇಗಾ, ತಟಗೇರಾ
ಹೊನ್ನಾವರ: ಮಂಕಿ -ಎ(ಹಳೇ ಮಠ), ಮಂಕಿ -ಬಿ(ಅನಂತವಾಡಿ), ಮಂಕಿ -ಸಿ(ಚಿತ್ತಾರ), ಮಾಗೋಡು
ಜೋಯಿಡಾ : ಗಾಂಗೋಡಾ
ಕುಮಟಾ: ಕಲ್ಲಬ್ಬೆ
ಕಾರವಾರ: ತೋಡೂರು
ಮುಂಡಗೋಡ: ಮೈನವಳ್ಳಿ, ನಾಗನೂರ, ಓರಲಗ (ಓಣಿಕೇರಿ)
ಸಿದ್ಧಪುರ: ಕೊರ್ಲಕೈ(ಆಡುಕುಟ್ಟಾ), ತಂಡಗುಣಿ
ಶಿರಸಿ: ಹೊಲಗದ್ದೆ(ಕೊರ್ಲಕಟ್ಟೆ), ಮಂಜುಗುಣಿ, ಮೇಲಿನ ಓಣಿಕೆರಿ, ಸದಾಶಿವಳ್ಳಿ(ತಾರಗೋಡು), ಸೋಂದ,
ಯಲ್ಲಾಪುರ: ಚೆಂದಗುಳಿ (ಉಪಳೇಶ್ವರ)

ಶಿವಮೊಗ್ಗ ಜಿಲ್ಲೆ: 12 ಗ್ರಾಮ ಪಂಚಾಯತ್‍ಗಳು
ಭದ್ರಾವತಿ: ಹನುಮಂತಪುರ, ಸನ್ಯಾಸಿಕೊಡಮೊಗ್ಗೆ
ಶಿಕಾರಿಪುರ: ಹೋತನಕಟ್ಟೆ
ಶಿವಮೊಗ್ಗ: ಬೇಡರಹೊಸಹಳ್ಳಿ, ಕುಪ್ಪೂರು, ಕೋಹಳ್ಳಿ, ಮುದ್ದಿನಕೊಪ್ಪ, ಸೋಗಾನೆ
ಸೊರಬ: ಅಂಡಿಗೆ, ದೊಗೂರು(ಭದ್ರಾಪುರ)
ಹೊಸನಗರ: ಬರುವೆ, ರಾಮಚಂದ್ರಪುರ

ಬಾಗಲಕೋಟೆ ಜಿಲ್ಲೆ -35 ಗ್ರಾಮ ಪಂಚಾಯತ್‍ಗಳು
ಬಾದಾಮಿ: ಗೋವಿನಕೊಪ್ಪ,ಹಂಗರಗಿ,ಹಾಲಿಗೇರಿ,ಹಾನಾಪುರ(ಎಸ್.ಪಿ),ಕೈನಕಟ್ಟಿ,ಕುಟಕನಕೇರಿ,ಮಂಗಳಗುಡ್ಡ,
ಬಾಗಲಕೋಟೆ:ದೇವನಾಳ,ಹೊಸೂರು,ನೀಲಾನಗರ,ಸೀಗಿಕೇರಿ,ಸೀಮಿಕೇರಿ,ತಿಮ್ಮಾಪುರ
ಬೀಳಗಿ: ಬಾಡಂಗಡಿ,ಬೂದಿಹಾಳ,ಜಾನಮಟ್ಟಿ,ನಾಗರಾಳ
ಹುನಗುಂದ:ಚಿಕ್ಕ ಕೂಡಗಲಿ,ಹಾವರಗಿ,ಹೂವಿನಹಳ್ಳಿ,ಹಿರೇ ಬಾದವಾಡಗಿ, ಹೀರೇ ಮಳಗಾವಿ, ಕಟಗೂರು, ಮುರುಡಿ
ಜಮಖಂಡಿ: ಅಡಿಹುಡಿ,ಸಿದ್ದಾಪುರ,ಖಾಜಿ ಬೀಳಗಿ,ಮರೆಗುದ್ದಿ,ತಮದೊಡ್ಡಿ,ಯಲ್ಲಟ್ಟಿ
ಮುಧೋಳ್: ಬರಗಿ,ಗುಲಗಾಲಜಂಬಗಿ,ಮೆಳ್ಳಿಗೇರಿ,ನಂದಗಾಂವ,ಸೂರಗಾಂವ
ಬೆಂಗಳೂರು ಗ್ರಾಮಾಂತರ ಜಿಲ್ಲೆ – 7 ಗ್ರಾಮ ಪಂಚಾಯತ್‍ಗಳು

ದೇವನಹಳ್ಳಿ: ಆಲೂರ ದೊಡ್ಡನಹಳ್ಳಿ ,ಐಬಸಾಪುರ,ಮಂಡಿಬೆಲೆ, ಚೊಕ್ಕಹಳ್ಳಿ, ಹೆತ್ತಕ್ಕಿ, ಗೊಲ್ಲಹಳ್ಳಿ, ವಾಜರಹಳ್ಳಿ

ಬೆಂಗಳೂರು ನಗರ ಜಿಲ್ಲೆ – 17 ಗ್ರಾಮ ಪಂಚಾಯತ್‍ಗಳು
ಬೆಂಗಳೂರು (ಪೂ): ಕನ್ನಮಂಗಲ
ಬೆಂಗಳೂರು (ಉ) : ಅಡಕಮಾರನಹಳ್ಳಿ, ಚಿಕ್ಕಬಿದಿರಕಲ್ಲು, ಹುತ್ತನಹಳ್ಳಿ, ಕಡಬಗೆರೆ, ಕಾಚೋಹಳ್ಳಿ, ಲಕ್ಷ್ಮೀಪುರ, ಸಾತನೂರು, ಸಿದ್ದನಹೊಸಹಳ್ಳಿ, ಶ್ರೀಕಂಠಪುರ
ಬೆಂಗಳೂರು(ದ): ಬ್ಯಾಲಾಳು, ಚನ್ನೇನಹಳ್ಳಿ,ನೆಲಗುಳಿ
ಆನೇಕಲ್: ಬಿಲ್ಲಾಪುರ, ಕಮ್ಮಸಂದ್ರ, ತಿರುಪಾಳ್ಯ, ವೀರಸಂದ್ರ
ಬೆಳಗಾವಿ ಜಿಲ್ಲೆ – 33 ಗ್ರಾಮ ಪಂಚಾಯತ್‍ಗಳು

ಅಥಣಿ: ಬುಡಚಿ, ಚಮಕೇರಿ, ಚಕ್ಕಾರಟ್ಟಿ, ಕನ್ನಾಳ, ಸಿದ್ದೇವಾಡ, ಸುಟ್ಟಟ್ಟಿ, ರಡ್ಡೇರಹಳ್ಳಿ,
ಬೈಲಹೊಂಗಲ: ಮಲ್ಲಾಪುರ ಕೆ.ಎಸ್.
ಬೆಳಗಾವಿ: ಹಾಲಭಾವಿ, ಕಲಖಾಂಬ, ಕರಡಿಗದ್ದಿ, ಕುಕಡೊಳ್ಳಿ, ಮೊದಗ, ವಾಘವಾಡೆ
ಚಿಕ್ಕೋಡಿ: ಡೋಣೆವಾಡಿ
ಗೋಕಾಕ: ಬೆನಚಿನಮಂಡಿ, ದಂಡಾಪುರ, ಗುಜನಟ್ಟಿ, ಕಾಮನಕಟ್ಟೆ, ಖಾನಟ್ಟೆ, ಮಿಡಕನಟ್ಟಿ, ಪಟಗುಂದಿ, ಸುಂಗನಕೇರಿ, ತಪಸಿ, ತಿಗಡಿ,
ಹುಕ್ಕೇರಿ: ಹಟ್ಟಿ ಆಲೂರ, ಖಣದಾಳ, ಸಿದ್ದಾಪುರ, ಯಬರಟ್ಟಿ,
ರಾಮದುರ್ಗ: ಹನುಮಸಾಗರ
ಸವದತ್ತಿ: ಆಲದಕಟ್ಟಿ ಕೆಎಂ, ಬಂಡಾರಹಳ್ಳಿ, ಮಬನೂರ

ಬಳ್ಳಾರಿ ಜಿಲ್ಲೆ -16 ಗ್ರಾಮ ಪಂಚಾಯತ್‍ಗಳು
ಬಳ್ಳಾರಿ: ಚೆನ್ನಾಳ
ಹಗರಿಬೊಮ್ಮನಹಳ್ಳಿ: ಗದ್ದಿಕೇರಿ, ಮಾದೂರ, ನೆಲ್ಲುಕುದರಿ,
ಹೂವಿನ ಹಡಗಲಿ: ಅಯ್ಯನಹಳ್ಳಿ, ಬೀರಬ್ಬಿ,
ಕೂಡ್ಲಿಗಿ: ಚಿರಬಿ, ಕಕ್ಕುಪ್ಪಿ, ನಾಗರಕಟ್ಟೆ
ಸಂಡೂರು: ಅಗ್ರಹಾರ,ಬನ್ನಿಹಟ್ಟಿ,ಹಿರೇಕೆರೆಯಾಗಿನಹಳ್ಳಿ, ರಾಜಾಪುರ, ತಾಳೂರು, ಯರ್ರಯ್ಯನ ಹಳ್ಳಿ,
ಸಿರಗುಪ್ಪ: ಭೈರಾಪುರ

ಬೀದರ್ ಜಿಲ್ಲೆ – 11 ಗ್ರಾಮ ಪಂಚಾಯತ್‍ಗಳು
ಬಾಲ್ಕಿ : ಅಟ್ಟರ್ಗಾ, ಬೀರಿ(ಕೆ), ಎಣಿಕುರ, ಲಂಜವಾಡ, ಕೊಸಮ್,
ಔರಾದ್: ಉಜನಿ
ಬಸವಕಲ್ಯಾಣ್: ಚಿಕ್ಕನಗಾವ್, ಹಣಮಂತವಾಡಿ(ಆರ್)
ಬೀದರ್: ಹೊಕ್ರಾಣ(ಬಿ), ಶ್ರೀಮಂಡಲ
ಹುಮ್ನಾಬಾದ್: ಜಲಸಂಗಿ

ವಿಜಯಪುರ ಜಿಲ್ಲೆ – 20 ಗ್ರಾಮ ಪಂಚಾಯತ್‍ಗಳು
ಬಸವನ ಬಾಗೇವಾಡಿ: ಬೇನಾಳ(ಆರ್.ಸಿ), ಸಿದ್ದಾಪುರ (ಆರ್.ಸಿ), ಗಣಿ(ಆರ್.ಸಿ)
ಬಿಜಾಪುರ: ಕಮ್ಮಟಗಿ, ಜುಮ್ಮನಾಳ
ಇಂಡಿ: ಅರ್ಜುನಗಿ(ಬಿ.ಕೆ), ಚೌಡಿಹಾಳ, ಇಂಗಳಗಿ, ಗುಬ್ಬೇವಾಡ, ಹಿಂಗಣಿ, ಸಂಗೋಗಿ, ಉಮರಾಜ
ಮುದ್ದೇಬಿಹಾಳ: ಬೊಮ್ಮನಹಳ್ಳಿ, ನಾಗರಬಿಟ್ಟ,ಬಳಬಟ್ಟಿ
ಸಿಂಧಗಿ: ಗುತ್ತರಗಿ, ಹಿಕ್ಕಣಗುತ್ತಿ, ಕಕ್ಕಳಮೇಲಿ, ನಾಗಾವಿ ಬಿ.ಕೆ., ರಾಮನಹಳ್ಳಿ

ಚಾಮರಾಜನಗರ ಜಿಲ್ಲೆ – 11 ಗ್ರಾಮ ಪಂಚಾಯತ್‍ಗಳು
ಚಾಮರಾಜನಗರ: ಗೋವಿಂದವಾಡಿ(ಕಲ್ಪುರ)
ಗುಂಡ್ಲುಪೇಟೆ: ಕೂತನೂರು, ಮೂಕಳ್ಳಿ, ಪುತ್ತನಪುರ, ವಡ್ಡೆಗೆರೆ
ಕೊಳ್ಳೆಗಾಲ: ಬೈಲೂರು, ದೊಡ್ಡ ಅಲವತ್ತೂರು, ಮೀಣ್ಯಂ, ಶೆಟ್ಟಿಹಳ್ಳಿ, ತಿಮ್ಮರಾಜಪುರ
ಯಳಂದೂರು: ಬಿಳಿಗಿರಿ ರಂಗನಬೆಟ್ಟ

ಚಿಕ್ಕಬಳ್ಳಾಪುರ ಜಿಲ್ಲೆ – 5 ಗ್ರಾಮ ಪಂಚಾಯತ್‍ಗಳು
ಚಿಕ್ಕಬಳ್ಳಾಪುರ: ಶೆಟ್ಟಿಗೆರೆ
ಚಿಂತಾಮಣಿ: ಮಿಂಡಿಗಲ್
ಗುಡಿಬಂಡೆ: ದಪ್ಪರ್ತಿ
ಗೌರಿಬಿದನೂರು: ಶ್ಯಾಪುರ
ಶಿಡ್ಲಘಟ್ಟ: ತಲಕಾಯಲಬೆಟ್ಟ

ಚಿಕ್ಕಮಗಳೂರು ಜಿಲ್ಲೆ- 1 ಗ್ರಾಮ ಪಂಚಾಯತ್‍ಗಳು
ಕಡೂರು: ಹರಳಘಟ್ಟ

ಚಿತ್ರದುರ್ಗ ಜಿಲ್ಲೆ – 7 ಗ್ರಾಮ ಪಂಚಾಯತ್‍ಗಳು
ಚಳ್ಳಕೆರೆ: ದೇವರಹಳ್ಳಿ, ಓಬಯ್ಯನಹಳ್ಳಿ, ಯಾದಲಗಟ್ಟಿ
ಚಿತ್ರದುರ್ಗ: ಬ್ಯಾಲಾಳ, ಗೊಡಬನಾಳ
ಹಿರಿಯೂರು: ಬ್ಯಾಡರಹಳ್ಳಿ
ಮೊಳಕಾಲ್ಮೂರು: ತಿಮ್ಮಲಾಪುರ

ದಾವಣಗೆರೆ ಜಿಲ್ಲೆ: 5 ಗ್ರಾಮ ಪಂಚಾಯತ್‍ಗಳು
ದಾವಣಗೆರೆ : ಹಳೇಬಾತಿ, ಶ್ರೀರಾಮನಗರ
ಹರಪನಹಳ್ಳಿ: ಕಡತಿ, ಲಕ್ಷೀಪುರ
ಹರಿಹರ: ಉಕ್ಕಡಗಾತ್ರಿ

ಧಾರವಾಡ ಜಿಲ್ಲೆ- 16 ಗ್ರಾಮ ಪಂಚಾಯತ್‍ಗಳು
ಧಾರವಾಡ: ಚಿಕ್ಕಮಲ್ಲಿಗೆವಾಡ, ಮನಸೂರು
ಹುಬ್ಬಳ್ಳಿ: ಅಗಡಿ, ಬಂಡಿವಾಡ, ಚೆನ್ನಪುರ, ದೇವರಗುಡಿಹಾಳ, ಕಿರೇಸೂರು, ಶರೇವಾಡ, ಉಮಚಗಿ
ಕಲಘಟಗಿ: ಬೋಗೇನಾಗರಕೊಪ್ಪ
ಕುಂದಗೋಳ: ಚಾಕಲಬ್ಬಿ, ದೇವನೂರು, ಮಳಲಿ
ನವಲಗುಂದ: ಚಿಲಕವಾಡ, ನಾವಳ್ಳಿ, ಸಾಸ್ವಿಹಾಳ್ಳಿ

ಗದಗ ಜಿಲ್ಲೆ: 12 ಗ್ರಾಮ ಪಂಚಾಯತ್‍ಗಳು
ಗದಗ: ಕಳಸಾಪುರ
ಮುಂಡರಗಿ: ಬಿಡನಾಳ, ಚಿಕ್ಕವಡ್ಡಟ್ಟಿ, ಜಂತ್ಲಿ, ಕದಂಪುರ
ರೋಣ: ಅಮರಗೋಳ, ಗುಳಗಲಿ, ಹೊಸಳ್ಳಿ, ಕೌಜಗೇರಿ
ಶಿರಹಟ್ಟಿ: ಗೋವಿನಾಳ, ಹುಲ್ಲೂರು, ಮಾಡಹಳ್ಳಿ

ಕಲಬುರಗಿ ಜಿಲ್ಲೆ – 12 ಗ್ರಾಮ ಪಂಚಾಯತ್‍ಗಳು
ಆಳಂದ : ದಣ್ಣೂರು, ಹಾಲ್‍ತಡಕಲ್, ಹಿತ್ತಲ ಶಿರೂರು, ಹೆಬ್ಳಿ, ಮೋಘ(ಕೆ), ಮುದಡಗ, ತಡೋಳ
ಅಫ್‍ಜಲಪುರ: ಬಂಕಲಗ, ಘತ್ತರಗ, ಮದರ(ಬಿ) ನಂದರಗ, ರಾಮನಗರ, ತೆಲ್ಲೂರು, ಗರಗಪಳ್ಳಿ,
ಚಿಂಚೋಳಿ : ಚಿಟ್ಟೂರ, ಕುಪನೂರ,
ಚಿತ್ತಾಪುರ: ಬೆಡಸೂರು, ಡೊಣಗಾಂವ, ಇವಣೆ, ಹೆರೂರು ಕೆ. ಕರದಾಳ, ಮೊಗಲ, ಮಗಳನಗಾವ, ರಾಂಪೂರಹಳ್ಳಿ
ಗುಲ್ಬರ್ಗಾ: ಅಲಗೋಡ್, ಬಸವಪಟ್ಟಣ, ಮಿಣಜಗಿ, ಸಿರಡಗಿ (ಬಿ), ಹಾಗರಗಿ,
ಜೀವರ್ಗಿ: ಹುಲ್ಲೂರ, ಕಾಚಾಪುರ, ಕಲ್ಲಹಂಗರಗ, ಕಟ್ಟಿಸಾಂಗಾವಿ, ನೇದಲಗಿ, ರಂಜನಗಿ, ಸಾತಖೇಡ, ಸುಂಬಡ, ವರವಿ,
ಸೇಡಂ: ಬೆನಕನಹಳ್ಳಿ, ಚಂದಾಪುರ, ಸಿಂಧನಮಡು, ಯಡಗಾ

ಹಾಸನ ಜಿಲ್ಲೆ – 7 ಗ್ರಾಮ ಪಂಚಾಯತ್‍ಗಳು
ಅರಕಲಗೂಡು: ಅಲದಹಳ್ಳಿ, ಹನ್ಯಾಳು, ಹೆಗ್ಗಡಿಹಳ್ಳಿ, ಕಡುವಿನಹೊಸಹಳ್ಳಿ, ಕೊರಟಕೆರೆ, ಮೊಕಲಿ,ತರಿಗಳಲೆ
ಚನ್ನರಾಯಪಟ್ಟಣ: ಕಬ್ಬಾಳು

ಹಾವೇರಿ ಜಿಲ್ಲೆ: 7 ಗ್ರಾಮ ಪಂಚಾಯತ್‍ಗಳು
ಹಾನಗಲ್: ಆಲದಟ್ಟಿ
ರಾಣಿಬೆನ್ನೂರು: ಗುಡ್ಡದನ್ವೇರಿ, ಹೆಡಿಯಾಲ, ಸೋಮಲಾಪುರ, ಗುಡ್ಡದಚನ್ನಾಪುರ, ಹಳೇಬಂಕಾಪುರ, ಹುನಗುಂದ.

ಕೊಡಗು ಜಿಲ್ಲೆ: 6 ಗ್ರಾಮ ಪಂಚಾಯತ್‍ಗಳು
ಮಡಿಕೇರಿ: ಅರೆಕಾಡು, ಅಯ್ಯಂಗೇರಿ, ಎಮ್ಮೆಮಾಡು, ಮೇಕೇರಿ.
ವಿರಾಜಪೇಟೆ: ಅರಜಿ, ಕೆ.ಬಾಡಗ.

ಕೊಪ್ಪಳ ಜಿಲ್ಲೆ: 23 ಗ್ರಾಮ ಪಂಚಾಯತ್‍ಗಳು
ಗಂಗಾವತಿ: ಬರಗೂರು, ಬಸರೀಹಾಳ, ಜಂಗಮರಕಲ್ಲಡಿ, ಜೀರಾಳ, ಮೈಲಾಪುರ, ಸಣಾಪುರ.
ಕೊಪ್ಪಳ: ಬೇವಿನಹಾಳ, ಹಾಲವರ್ತಿ, ಕಲಕೇರಾ, ವಳಬಳ್ಳಾರಿ.
ಕುಷ್ಠಗಿ: ಅಂಟರತಾನ, ಬಿಳೇಕಲ್ಲು, ಗುಮ್ಮಗೇರಿ, ಹಾಬಲಕಟ್ಟಿ, ಹಿರೇನಂದಿಹಳ್ಳಿ, ಕೇಸೂರು, ಲಿಂಗದಹಳ್ಳಿ, ಶಿರಗುಂಪಿ,ತಮರಿಕೊಪ್ಪ.
ಯಲಬುರ್ಗಾ: ಬೂದೂರು, ಮಸಬ ಹಂಚಿನಾಳ, ನೆಲಜೇರಿ, ತುಮ್ಮರಗುದ್ದಿ.

ಮಂಡ್ಯ ಜಿಲ್ಲೆ: 2 ಗ್ರಾಮ ಪಂಚಾಯತ್‍ಗಳು
ಮಂಡ್ಯ: ಮಾರ್ನಚಾಕನಹಳ್ಳಿ.
ನಾಗಮಂಗಲ: ಹುಲಿಕೆರೆ

ಮೈಸೂರು ಜಿಲ್ಲೆ: 33 ಗ್ರಾಮ ಪಂಚಾಯತ್‍ಗಳು
ಹೆಚ್.ಡಿ. ಕೋಟೆ: ಬಾಚೇಗೌಡನಹಳ್ಳಿ, ಹಾದನೂರು, ಹೊಮ್ಮರಗಹಳ್ಳಿ, ಹೊಸಹೊಳಲು, ಇಟ್ನಾ, ಕೊತ್ತಗಾಲ, ಪಡುಕೋಟೆಕಾವಲ್.
ಮೈಸೂರು: ಮರಟಿಕ್ಯಾತನಹಳ್ಳಿ, ವರಕೋಡು.
ಹುಣಸೂರು: ಬಿಳಿಗೆರೆ, ಚಿಕ್ಕಬೀಚನಹಳ್ಳಿ, ಗುರುಪುರ, ಹೆಗ್ಗಂದೂರು, ಹುಸೇನ್‍ಪುರ, ಜಾಬಗೆರೆ, ಕಡೇಮಣುಗನಹಳ್ಳಿ, ಕಿರಂಗೂರು, ಮೂಕನಹಳ್ಳಿ, ಮೋದೂರು, ಉದ್ದೂರು.
ಕೆ.ಆರ್. ನಗರ: ಅರ್ಜುನಹಳ್ಳಿ, ಸಿದ್ದಾಪುರ, ಶೀಗೇವಾಳು.
ಪಿರಿಯಾಪಟ್ಟಣ: ಆವರ್ತಿ, ಚೌತಿ, ಹರದೂರು, ಹಾರ್ನಹಳ್ಳಿ, ಕಿರ್ನಹಳ್ಳಿ, ನವಿಲೂರು, ಎನ್. ಶೆಟ್ಟಿಹಳ್ಳಿ, ಪೂನಾಡಹಳ್ಳಿ.
ಟಿ.ನರಸೀಪುರ: ಕುಪ್ಯಾ, ಯಾಚೇನಹಳ್ಳಿ

ರಾಯಚೂರು ಜಿಲ್ಲೆ – 20 ಗ್ರಾಮ ಪಂಚಾಯತ್‍ಗಳು
ದೇವದುರ್ಗ: ಅಮರಾಪುರ, ಭೂಮನಗುಡ್ಡ, ಮಲ್ಲೇದೇವರಗುಡ್ಡ, ಶ್ಯಾವಂತಗೇರಾ, ಸೋಮನಮರಡಿ
ಲಿಂಗಸೂಗೂರು: ಚಿತ್ತಾಪುರ, ದಿಗ್ಗನಾಯ್ಕನಭಾವಿ, ಹಲ್ಕಾವಟಗಿ, ಕೈರವಾಡಗಿ, ನೀರಲಕೇರಾ,
ಮಾನ್ವಿ: ಚಿಂಚರಕಿ, ಹಿರೇದಿನ್ನಿ, ಮಾರಕಮದಿನ್ನಿ, ವಾಟಗಲ್ಲ,
ರಾಯಚೂರು: ಹೀರಾಪುರ, ನಡ್ಡಿಗಡ್ಡಿಮಲ್ಲಾಪುರ, ಉಡಮಗಲ್
ಸಿಂಧನೂರು: ಹೆಡಗಿನಾಳ, ಎಲೇಕೂಡಲಗಿ, ವಳಬಳ್ಳಾರಿ

ತುಮಕೂರು ಜಿಲ್ಲೆ -12 ಗ್ರಾಮ ಪಂಚಾಯತ್‍ಗಳು
ಗುಬ್ಬಿ: ಬ್ಯಾಡಗೆರೆ, ಸೋಮಲಾಪುರ
ಕೊರಟಗೆರೆ: ಪಾತಗಾನಹಳ್ಳಿ
ತುರುವೇಕೆರೆ: ಹಡವನಹಳ್ಳಿ ಜನತಾಕಾಲೋನಿ
ಪಾವಗಡ: ಕೊಡಮಡುಗು
ಸಿರಾ: ಹಾಲೇನಹಳ್ಳಿ, ಭೂತಕಾಟಕನಹಳ್ಳಿ, ಚಂಗಾವರ, ಕುರಬರ ಹಳ್ಳಿ, ತಾಳಗುಂದ, ಯಲಂದಬಾವಿ,
ತುಮಕೂರು: ಸಿದ್ಧಗಂಗಾ ಮಠ

ಯಾದಗಿರಿ ಜಿಲ್ಲೆ- 8 ಗ್ರಾಮ ಪಂಚಾಯತ್‍ಗಳು
ಶಹಪುರ: ಬೀರನೂರು, ಗುಂಡಗರ್ತಿ, ಹುರಸಗುಂಡಗಿ, ಐಕೂರು, ತುಮಕೂರು
ಸುರಪುರ: ಬಾದ್ಯಾಪುರ,ಹೆಗ್ಗನದೊಡ್ಡಿ
ಯಾದಗೀರ್: ಎಂಪಾಡ
Newly announced Grama Panchayath

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com