ಜಯಾನಂದ ಹೋಬಳಿದಾರ್ ಮನೆಯಲ್ಲಿ ಕವಿ ನಿಸಾರ್

ಬ್ಯೆಂದೂರು: ಇಲ್ಲಿನ ಕಾರ್ಯಕ್ರಮವೊಂದಕ್ಕೆ ಆಗಮಿಸಿದ ಕವಿ ನಿಸಾರ್‌ ಅಹಮದ್ ಕೊಲ್ಲೂರು ಮೂಕಾಂಬಕಾ ದೇವಳದ ದರ್ಮದರ್ಶಿ ಶ್ರೀ ಜಯಾನಂದ ಹೋಬಳಿದಾರ್ ಇವರ ನಿವಾಸಕ್ಕೆ ಭೇಟಿ ನೀಡಿದರು.
   ಈ ಸಂಧರ್ಭದಲ್ಲಿ ಸಾಹಿತಿಗಳಾದ ವಿವೇಕ ರೈ, ಜಯಂತ ಕಾಯ್ಕಿಣಿ, ದುಂಡಿರಾಜ್, ನಟ ಓಂಗಣೇಶ, ಗೋಪಾಲಕೃಷ್ಣ ಶಿರೂರು, ಜಯಾನಂದ ಹೋಬಳಿದಾರ್, ಮೂಕಾಂಬಿಕಾ ಜಯಾನಂದ, ಶಿಕ್ಷಕರಾದ ಗಣಪತಿ ಹೋಬಳಿದಾರ್, ರಾಘವೇಂದ್ರ ದಡ್ಡು, ಸುಧಾಕರ ಬೈಂದೂರು. ಉಪಸ್ಥಿತರಿದ್ದರು
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com