ಕ್ರಿಕೆಟ್: ವಿಶ್ವಕಪ್ ಗೆ ಟೀಂ ಇಂಡಿಯಾ ಸದಸ್ಯರ ಪಟ್ಟಿ ಪ್ರಕಟ

ಬೆಂಗಳೂರು: 2015 ಫೆಬ್ರವರಿಯಲ್ಲಿ ನಡೆಯಲಿರುವ ಐಸಿಸಿ ವಿಶ್ವಕಪ್ 2015 ಕ್ರಿಕೆಟ್ ಪಂದ್ಯಾಟದಲ್ಲಿ ಭಾಗವಹಿಸಲಿರುವ ಟೀಂ ಇಂಡಿಯಾ ಸದಸ್ಯರ ಪಟ್ಟಿ ಪ್ರಕಟವಾಗಿದೆ.
    ವಿಶ್ವಕಪ್‌ನಲ್ಲಿ ಭಾಗವಹಿಸಲಿರುವ ಟೀಂ ಇಂಡಿಯಾ ಸದಸ್ಯರ ಆಯ್ಕೆಗಾಗಿ ಬಿಸಿಸಿಐ ಮಂಗಳವಾರ ಸಭೆ ಸೇರಿತ್ತು. ಸಭೆಯಲ್ಲಿ ಸಂದೀಪ್ ಪಾಟೀಲ್ ನೇತೃತ್ವದ ಆಯ್ಕೆದಾರರ ಸಮಿತಿಯು 15 ಸದಸ್ಯರ ಹೆಸರನ್ನು ಘೋಷಣೆ ಮಾಡಿದೆ.

ವಿಶ್ವಕಪ್ ತಂಡಕ್ಕೆ ಆಯ್ಕೆಯಾದ 15 ಜನ ಸದಸ್ಯರು:
ಆರಂಭಿಕ ಆಟಗಾರರು
ಅಜಿಂಕ್ಯ ರಹಾನೆ (ಮುಂಬೈ/ ರಾಜಸ್ಥಾನ ರಾಯಲ್ಸ್)
 ಶಿಖರ್ ಧವನ್ (ದೆಹಲಿ/ ಸನ್ ರೈಸರ್ಸ್ ಹೈದರಾಬಾದ್)
ಮಧ್ಯಮ ಕ್ರಮಾಂಕ
 ವಿರಾಟ್ ಕೊಹ್ಲಿ, (ದೆಹಲಿ/ರಾಯಲ್ ಚಾಲೆಂಜರ್ಸ್ ಬೆಂಗಳೂರು), ಉಪ ನಾಯಕ
 ಸುರೇಶ್ ರೈನಾ (ಉತ್ತರಪ್ರದೇಶ/ಸಿಎಸ್ ಕೆ)
 ರೋಹಿತ್ ಶರ್ಮ (ಮುಂಬೈ/ ಮುಂಬೈ ಇಂಡಿಯನ್ಸ್)
 ಎಂಎಸ್ ಧೋನಿ (ವಿಕೆಟ್ ಕೀಪರ್, ಜಾರ್ಖಂಡ್/ಚೆನ್ನೈ ಸೂಪರ್ ಕಿಂಗ್ಸ್) ನಾಯಕ
 ಅಂಬಟಿ ರಾಯುಡು (ವಿಕೆಟ್ ಕೀಪರ್), (ಬರೋಡಾ/ಮುಂಬೈ ಇಂಡಿಯನ್ಸ್)
ಸ್ಪಿನ್ನರ್ 
 ಆರ್ ಅಶ್ವಿನ್  (ತಮಿಳುನಾಡು/ ಚೆನ್ನೈ ಸೂಪರ್ ಕಿಂಗ್ಸ್)
 ಅಕ್ಷರ್ ಪಟೇಲ್ (ಗುಜರಾತ್/ ಕಿಂಗ್ಸ್ XI ಪಂಜಾಬ್)
ಆಲ್ ರೌಂಡರ್
 ರವೀಂದ್ರ ಜಡೇಜ (ಸೌರಾಷ್ಟ್ರ/ ಸಿಎಸ್ ಕೆ)
ಸ್ಟುವರ್ಟ್ ಬಿನ್ನಿ ಸ್ಟುವರ್ಟ್ ಬಿನ್ನಿ (ಕರ್ನಾಟಕ/ ರಾಜಸ್ಥಾನ ರಾಯಲ್ಸ್)
ವೇಗಿಗಳು
 ಭುವನೇಶ್ವರ್ ಕುಮಾರ್ (ಉತ್ತರಪ್ರದೇಶ/ಸೈನ್ ರೈಸರ್ಸ್ ಹೈದರಾಬಾದ್)
 ಮಹಮ್ಮದ್ ಶಮಿ (ಬೆಂಗಾಳ/ ಡೆಲ್ಲಿ ಡೇರ್ ಡೆವಿಲ್ಸ್)
ಉಮೇಶ್ ಯಾದವ್ (ವಿದರ್ಭ/ ಕೋಲ್ಕತ್ತಾ ನೈಟ್ ರೈಡರ್ಸ್)
 ಇಶಾಂತ್ ಶರ್ಮ (ದೆಹಲಿ/ ಸನ್ ರೈಸರ್ಸ್ ಹೈದರಾಬಾದ್)

team-india-for-world-cup-2015-announced
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com