ದೇಹದಾರ್ಢ್ಯ ಸ್ಪರ್ಧೆ: ಲಕ್ಷ್ಮಣ ಖಾರ್ವಿ ದ್ವಿತೀಯ ಸ್ಥಾನ


ಬೈಂದೂರು: ಇತ್ತಿಚಿಗೆ ಉಡುಪಿಯ ಪಾಂಡುಬೆಟ್ಟುವಿನಲ್ಲಿ ಉಡುಪಿ ಜಿಲ್ಲಾ ಬಾಡಿ ಬಿಲ್ಡರ‍್ಸ್ ಅಸೋಸಿಯೇಶನ್ ಆಯೋಜಿಸಿದ ಜಿಲ್ಲಾ ಮಟ್ಟದ ’ಮಿಸ್ಟರ್ ಉಡುಪಿ -೨೦೧೫’ ದೇಹದಾರ್ಢ್ಯ ಸ್ವರ್ಧೆಯ ೬೫ಕೆ.ಜಿ ವಿಭಾಗದಲ್ಲಿ ಯಡ್ತರೆಯ ಲಕ್ಕಿ ಮಲ್ಟಿಜಿಮ್‌ನ ಲಕ್ಷ್ಮಣ ಖಾರ್ವಿ ದ್ವಿತೀಯ ಸ್ಥಾನ ಗಳಿಸಿರುತ್ತಾರೆ. ಅವರು ಈವರೆಗೆ ಹತ್ತಾರು ಜಿಲ್ಲಾ, ರಾಜ್ಯ ಮಟ್ಟದ ದೇಹದಾರ್ಢ್ಯ ಸ್ವರ್ಧೆಯಲ್ಲಿ ಸ್ವರ್ಧಿಸಿ ಪ್ರಶಸ್ತಿ ಗಳಿಸಿರುತ್ತಾರೆ. 

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com