ಚಿನ್ನರ ದರ್ಶನ ಶೈಕ್ಷಣಿಕ ಪ್ರವಾಸ


ಬೈಂದೂರು: ವಲಯಯ ಪ್ರೌಢ ಶಾಲೆ ವಿದ್ಯಾರ್ಥಿಗಳ ಕರ್ನಾಟಕ ದರ್ಶನ ಶೈಕ್ಷಣಿಕ ಪ್ರವಾಸಕ್ಕೆ ಕುಂದಾಪುರ ತಾಲೂಕು ಪಂಚಾಯತ್ ಅಧ್ಯಕ್ಷ ಭಾಸ್ಕರ ಬಿಲ್ಲವ ಚಾಲನೆ ನೀಡಿದರು.ಈ ಸಂಧರ್ಭದಲ್ಲಿ ಕ್ಷೇತ್ರ ಶಿಕ್ಷಣಾದಿಕಾರಿ ಭಾಸ್ಕರ ಶೆಟ್ಟಿ,ಕ್ಷೇತ್ರ ಸಮನ್ವಯಾದಿಕಾರಿ ಸುರೇಶ್.ಎ.ವಿ, ಸಂಚಾಲಕ ಸರ್ವೋತ್ತಮ ಭಟ್, ಸಿ.ಎನ್.ಬಿಲ್ಲವ ಹಾಜರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com