ಗಂಗೊಳ್ಳಿ ಟೌನ್‌ ಸೌಹಾರ್ದ: ಶಾಖೆ ಉದ್ಘಾಟನೆ

ಕೋಟೇಶ್ವರ: ಗಂಗೊಳ್ಳಿ ಟೌನ್‌ ಸೌಹಾರ್ದ ಸಹಕಾರಿ ಉತ್ತಮ ಸೇವೆ ನೀಡುವಂತಾಗಲಿ ಎಂದು  ಶ್ರೀ ಕಾಶೀ ಮಠಾಧಿಧೀಶ ಶ್ರೀಮದ್‌ ಸುಧಿಧೀಂದ್ರ ತೀರ್ಥ ಸ್ವಾಮೀಜಿಯವರ ಪಟ್ಟಶಿಷ್ಯ ಶ್ರೀಮತ್‌ ಸಂಯಮೀಂದ್ರ ತೀರ್ಥ ಸ್ವಾಮೀಜಿ ನುಡಿದರು.

ಅವರು ಕೋಟೇಶ್ವರದಲ್ಲಿ ಗಂಗೊಳ್ಳಿ ಟೌನ್‌ ಸೌಹಾರ್ದ ಸಹಕಾರಿಯ ಕೋಟೇಶ್ವರ ಶಾಖೆಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.

ಗಂಗೊಳ್ಳಿ ಟೌನ್‌ ಸೌಹಾರ್ದ ಸಹಕಾರಿಯ ಅಧ್ಯಕ್ಷ ಎಚ್‌.ಗಣೇಶ ಕಾಮತ್‌ ಶ್ರೀಗಳನ್ನು ಸ್ವಾಗತಿಸಿ ಪಾದಪೂಜೆ ನೆರವೇರಿಸಿದರು. ಕೋಟೇಶ್ವರ ಶ್ರೀ ಪಟ್ಟಾಭಿರಾಮಚಂದ್ರ ದೇವಸ್ಥಾನದ ಆಡಳಿತ ಧರ್ಮದರ್ಶಿ ಕೆ. ಶ್ರೀàಧರ ಕಾಮತ್‌, ಕೆ.ದಿನೇಶ ಕಾಮತ್‌, ಶ್ರೀರಾಮ ಸೇವಾ ಸಂಘದ ಅಧ್ಯಕ್ಷ ಕೆ.ಶಂಕರ ಕಾಮತ್‌, ಕರ್ನಾಟಕ ರಾಜ್ಯ ಸಂಯುಕ್ತ ಸಹಕಾರಿಯ ನಿರ್ದೇಶಕ ಭಾಸ್ಕರ ಕಾಮತ್‌, ಗಂಗೊಳ್ಳಿ ಟೌನ್‌ ಸೌಹಾರ್ದ ಸಹಕಾರಿಯ ಉಪಾಧ್ಯಕ್ಷ ಜಿ.ವೇದವ್ಯಾಸ ಆಚಾರ್ಯ, ನಿರ್ದೇಶಕರಾದ ಬೈಲೂರು ಮಂಜುನಾಥ ಶೆಣೆ„, ಕೆ.ಗೋಪಾಲಕೃಷ್ಣ ನಾಯಕ್‌, ಉದಯಶಂಕರ ರಾವ್‌, ಜಿ.ವಿಶ್ವನಾಥ ಆಚಾರ್ಯ, ಬಿ.ಪ್ರಕಾಶ ಶೆಣೈ, ಸಹಕಾರಿಯ ಮುಖ್ಯ ಕಾರ್ಯನಿರ್ವಹಣಾಧಿಧಿಕಾರಿ ಗಣೇಶ ನಾಯಕ್‌, ಮಾಜಿ ನಿರ್ದೇಶಕರಾದ ಡಾ| ಕಾಶೀನಾಥ ಪೈ, ಜಿ.ವೆಂಕಟೇಶ ನಾಯಕ್‌ ಮೊದಲಾದವರು ಉಪಸ್ಥಿತರಿದ್ದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com