ಯುವ ಮಿತ್ರವೃಂದ ಅಧ್ಯಕ್ಷರಾಗಿ ಸುರೇಶ್ ಕೆ.

ಕುಂದಾಪುರ: ಪಡುಕೆರೆ ಒಂಭತ್ತುದಂಡಿಗೆಯ ಶ್ರೀ ಚಿಕ್ಕಮ್ಮದೇವಿ ದೇವಸ್ಥಾನದ ಯುವ ಮಿತ್ರವೃಂದದ ೨೦೧೪-೨೦೧೫ನೇ ಸಾಲಿನ ನೂತನ ಅಧ್ಯಕ್ಷರಾಗಿ ಸುರೇಶ್ ಕೆ. ಸರ್ವಾನುಮತದಿಂದ ಆಯ್ಕೆಯಾದರು.
ಗೌರವಾಧ್ಯಕ್ಷರಾಗಿ ಗಣೇಶ್ ಕೆ, ಉಪಾಧ್ಯಕ್ಷರಾಗಿ ಅಶೋಕ ಗಾಣಿಗ, ಚಂದ್ರಕಾಂತ ಶೆಣೈ, ಕಾರ್ಯದರ್ಶಿಯಾಗಿ ಜಯರಾಜ್, ಜೊತೆ ಕಾರ್ಯದರ್ಶಿಯಾಗಿ ಶರತ್ ಮೇಲ್ಮನೆ, ಕೋಶಾಧಿಕಾರಿಯಾಗಿ ಶ್ರೀನಿವಾಸ, ಜೊತೆ ಕೋಶಾಧಿಕಾರಿಯಾಗಿ  ಗುರುಪ್ರಸಾದ ಗಾಣಿಗ, ಲೆಕ್ಕ ಪರಿಶೋಧಕರಾಗಿ ಜಗದೀಶ ದೇವಾಡಿಗ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಶ್ರೀನಿವಾಸ ಬೀರಿ, ಪ್ರಶಾಂತ ಮೇಲ್ಮನೆ, ಕ್ರೀಡಾ ಕಾರ್ಯದರ್ಶಿಯಾಗಿ ಅಮರ್, ಪ್ರದೀಪ್, ಗಣೇಶ್ ಬೀರಿ, ಪ್ರಶಾಂತ್, ಸಂಘಟನಾ ಕಾರ್ಯದರ್ಶಿಯಾಗಿ ನಾಗರಾಜ ಕೆಳಮನೆ, ಈಶ್ವರ, ಕೃಷ್ಣ ಎನ್., ಸುರೇಶ ಬೀರಿ, ಧಾರ್ಮಿಕ ಕಾರ್ಯದರ್ಶಿಯಾಗಿ ಸೂರ್ಯನಾರಾಯಣ, ಆನಂದ ಎನ್. ಎಚ್., ನರಸಿಂಹ ಮೇಲ್ಮನೆ, ವಿಶ್ವೇಶ್ವರ, ಅಲಂಕಾರ ಸಮಿತಿಗೆ ಸುಧೀರ್ ಕೆ.ವಿ., ನಾಗರಾಜ ಎನ್., ಗುರುಪ್ರಸಾದ್ ಎನ್., ಪ್ರದೀಪ ಕೆ.ಆರ್., ಪ್ರಮೋದ ಆಚಾರಿ
     ಸಲಹೆಗಾರರಾಗಿ ರಾಜೇಶ್ ರಾವ್, ಕೆ. ಸುಧಾಕರ, ಸುಧೀಶ್ ಕೆ.ಸಿ., ಕೇಶವ ಶೇರೆಗಾರ್, ಗುರುಪ್ರಸಾದ್ ಬಿ., ನಾಗರಾಜ ಕೆ., ರಾಜೇಶ್ ನಾಯ್ಕ, ಸುರೇಂದ್ರ, ಪ್ರವೀಣ ಕುಮಾರ್ ಜಿ., ಸುನೀಲ ಕೆ., ಪ್ರಭಾಕರ ಕೆಳಮನೆ, ಸದಸ್ಯರಾಗಿ ಅನಿಲ್, ನಾಗರಾಜ, ವಿಶ್ವನಾಥ, ಪ್ರಶಾಂತ್ ದುಬಾ, ಪ್ರಶಾಂತ್ ಕೆಳ್ಮನೆ, ಚಂದ್ರ ಬಿ.ಬಿ. ರೋಡ್, ಸುರೇಶ್ ಕಿಣಿ, ಪ್ರಸನ್ನ ಖಾರ್ವಿ, ನಾಗರಾಜ ಶೆಟ್ಟಿ ಅಬುದಾಬಿ, ನವೀನ್ ಶೇಟ್, ಸಂತೋಷ್ ಬೀರಿ, ಬಬನ್, ಶರತ್, ನಿತಿನ್ ಆಚಾರ್, ಸಿದ್ಧಾರ್ಥ, ಮಂಜೇಶ, ಸಂಪತ್, ದಿನೇಶ್ ಬೀರಿ, ಮಹೇಶ್ ನಾಯ್ಕ, ಗಿರೀಶ್ ನಾಯ್ಕ, ಸುನೀಲ್ ಶೇಟ್, ಜಗನ್ನಾಥ ಯು.ಕೆ. ಆಯ್ಕೆಯಾದರು.



ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com