ತಗ್ಗರ್ಸೆ ರಸ್ತೆ ಮಧ್ಯದಲ್ಲಿ ಕುಳಿತ ಚಿರತೆ


ಬೈಂದೂರು: ಇಲ್ಲಿನ ತಗ್ಗರ್ಸೆ ಗ್ರಾಮದ ಗುಡ್ಡೆಯಂಗಡಿಯಲ್ಲಿ ಬುಧವಾರ ರಾತ್ರಿ ವೇಳೆಗೆ ಚಿರತೆಯೊಂದು ರಸ್ತೆ ಮಧ್ಯದಲ್ಲಿ ಕುಳಿತಿರುವುದನ್ನು ಕಂಡ  ಸ್ಥಳೀಯರು ಬೆಚ್ಚಿಬಿದ್ದ ಘಟನೆ ನಡೆದಿದೆ. ಕೆಲ ಸಮಯ ರಸ್ತೆಯ ನಡುವೆ ಕುಳಿತ ಚಿರತೆ ನಂತರ ರಸ್ತೆ ಪಕ್ಕದ ಕಾಡಿಗೆ ನುಗ್ಗಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com