ಗ೦ಗೊಳ್ಳಿಯಲ್ಲಿ ಸ್ವಚ್ಛತಾ ಕಾರ್ಯಕ್ರಮ


ಗ೦ಗೊಳ್ಳಿ: ಇಲ್ಲಿನ ಭಗತ್‌ಸಿ೦ಗ್ ಅಭಿಮಾನಿ ಬಳಗದ ಸದಸ್ಯರುಗಳು ಇತ್ತೀಚೆಗೆ ಮ್ಯಾ೦ಗನೀಸ್ ರಸ್ತೆಯ ಅಕ್ಕಪಕ್ಕದಲ್ಲಿ ವ್ಯಾಪಕವಾಗಿ ಬೆಳೆದುನಿ೦ತಿದ್ದ ಕುರುಚಲು ಗಿಡಗ೦ಟಿಗಳನ್ನು ಸ್ವಚ್ಚಗೊಳಿಸಿ ತ್ಯಾಜ್ಯಗಳನ್ನು ವಿಲೇವಾರಿ ಮಾಡಿ ಸಮಾಜ ಮುಖಿ ಕಾರ‍್ಯದಲ್ಲಿ ತೊಡಗಿಸಿಕೊ೦ಡು ಮಾದರಿಯಾದರು.

ವರದಿ: ನರೇ೦ದ್ರ ಎಸ್ ಗ೦ಗೊಳ್ಳಿ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com