ರಾಜ್ಯ ಕಾರ್ಮಿಕ ಸಚಿವ ಕೊಲ್ಲೂರು ಭೇಟಿ.

ಕೊಲ್ಲೂರು: ರಾಜ್ಯ ಕಾರ್ಮಿಕ ಸಚಿವ ಪರಮೇಶ್ವರ ನಾಯ್ಕ ಅವರು ಕುಟುಂಬ ಸಮೇತರಾಗಿ ಮಾ. 3ರಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಆಗಮಿಸಿ ಶ್ರೀ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ಈ ಸಂದರ್ಭ ದೇವಳದ ಕಾರ್ಯನಿರ್ವಹಣಾಧಿಧಿಕಾರಿ ಪ್ರಸನ್ನ ವಿ., ಉಪಕಾರ್ಯನಿರ್ವಹಣಾಧಿಧಿಕಾರಿ ಕೃಷ್ಣಮೂರ್ತಿ, ಅಧಿಧೀಕ್ಷಕ ರಾಮಕೃಷ್ಣ ಅಡಿಗ, ವ್ಯವಸ್ಥಾಪನಾ ಸಮಿತಿ ಸದಸ್ಯ ಶ್ರೀನಿವಾಸ ಕಲ್ಲೂರಾಯ ಉಪಸ್ಥಿತರಿದ್ದು, ಸಚಿವರನ್ನು ಸ್ವಾಗತಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com