ಅಂಬೇಡ್ಕರ್ ಯುವಕ ಮಂಡಲ ಅಧ್ಯಕ್ಷರಾಗಿ ನಾಗೇಶ್

ಗಂಗೊಳ್ಳಿ: ಡಾ. ಬಿ.ಆರ್ ಅ೦ಬೇಡ್ಕರ್ ಯುವಕ ಮ೦ಡಲ (ರಿ) ಮೇಲ್ ಗ೦ಗೊಳ್ಳಿ ಇದರ 2014-15ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಇತ್ತೀಚೆಗೆ ನಡೆಯಿತು. 
   ಯುವಕ ಮಂಡಲದ ಅಧ್ಯಕ್ಷರಾಗಿ ನಾಗೇಶ್, ಗೌರವಾಧ್ಯಕ್ಷರಾಗಿ ಮಹೇಶ್ ಜಿ, ಚಂದ್ರಶೇಖರ ಕೆ, ಉಪಾಧ್ಯಕ್ಷರಾಗಿ ಕಿರಣ್, ಕಾರ್ಯದರ್ಶಿಯಾಗಿ ಉದಯಕುಮಾರ್ ಸಹಾಯಕ ಕಾರ್ಯಕದರ್ಶಿಯಾಗಿ ರಂಜಿತ್, ಕೋಶಾಧಿಕಾರಿಯಾಗಿ ನಾಗರಾಜ, ಲೆಕ್ಕ ಪರಿಶೋಧಕರಾಗಿ ಬಾಸ್ಕರ್, ಕ್ರೀಡಾ ಕಾರ್ಯದರ್ಶಿಯಾಗಿ ಶಶಿದೀಪ, ಸಹಾಯಕ ಕ್ರೀಡಾ ಕಾರ್ಯದರ್ಶಿಯಾಗಿ ಜಯಸೂರ್ಯ, ಧಾರ್ಮಿಕ ಕಾರ್ಯದರ್ಶಿಯಾಗಿ ಶಶಿದೀಪ, ಸಹಾಯಕ ಕ್ರೀಡಾ ಕಾರ್ಯದರ್ಶಿಯಾಗಿ ಜಯಸೂರ್ಯ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ವಿಜೇತ, ಸಹಾಯಕ ಕಾರ್ಯದರ್ಶಿಯಾಗಿ ರಾಘವೇಂದ್ರ ರಾಮು, ಸಂಘಟನಾ ಕಾರ್ಯದರ್ಶಿಯಾಗಿ ಗಣೇಶ್, ಕುಮಾರ್, ಚಿದಾನಂದ, ಅಣ್ಣಪ್ಪ, ಪುನಿತ್ ಆಯ್ಕೆಯಾಗಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com