ಮೇ.2- ತಗ್ಗರ್ಸೆಯಲ್ಲಿ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ

ಬೈಂದೂರು: ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಮಕ್ಕಿಗದ್ದೆ-ತಗ್ಗರ್ಸೆ ಹಾಗೂ ಭದ್ರಕಾಳಿ ಕ್ರಿಕೆಟರ್ಸ್ ತಗ್ಗರ್ಸೆ ಇವರ ಜಂಟಿ ಆಶ್ರಯದಲ್ಲಿ ಇಲ್ಲಿನ ಶಾರದೋತ್ಸವ ಸಮಿತಿಯ ಪ್ರಾಂಗಣದ ಜಾಗ ಖರೀದಿ ಸಹಾಯಾರ್ಥವಾಗಿ ಹೊನಲು ಬೆಳಕಿನ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾವಳಿ ’ಬಿಸಿಸಿ ಟ್ರೋಫಿ-2015’ ಮೇ.2ರ ಶನಿವಾರ ಸಂಜೆ 4ಗಂಟೆಯಿಂದ ತಗ್ಗರ್ಸೆಯಲ್ಲಿ ಕ್ರೀಡಾಂಗಣದಲ್ಲಿ ಜರುಗಲಿದೆ.

ಸೀಮಿತ ಓವರ್‌ಗಳ ಇಪ್ಪತ್ತು ಗಜಗಳ ಪಂದ್ಯಾಟದಲ್ಲಿ ಪ್ರಥಮ 8001ರೂ, ದ್ವಿತೀಯ 5001ರೂ ನಗದು ಹಾಗೂ ಶಾಶ್ವತ ಫಲಕವಿದೆ. ಮಾಹಿತಿಗೆ ಗಣೇಶ್(8197006195) ಅವರನ್ನು ಸಂಪರ್ಕಿಸಬಹುದು ಎಂದು ಸಮಿತಿಯ ಪ್ರಕಟಣೆ ತಿಳಿಸಿದೆ 

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com