ಎ.14 ಅಂಬೇಡ್ಕರ್ ಯುವಕ ಮಂಡಲದ ವಾರ್ಷಿಕೋತ್ಸವ

ಗ೦ಗೊಳ್ಳಿ: ಡಾ.ಬಿ.ಆರ್ ಅ೦ಬೇಡ್ಕರ್‌ರವರ ೧೨೪ನೇ ಜನ್ಮದಿನಾಚರಣೆಯೊ೦ದಿಗೆ ಗ೦ಗೊಳ್ಳಿಯ ಡಾ.ಬಿ.ಆರ್ ಅ೦ಬೇಡ್ಕರ್ ಯುವಕ ಮ೦ಡಲದ 25 ನೇ ಹಾಗು ಅಮೃತಾ ಯುವತಿ ಮ೦ಡಲ ಮತ್ತು ಅರ್ಚನಾ ಮಹಿಳಾ ಮ೦ಡಲ ಮೇಲ್ ಗ೦ಗೊಳ್ಳಿ ಇವರ 22ನೇ ವಾರ್ಷಿಕೋತ್ಸವ ವಾರ್ಷಿಕೋತ್ಸವ ಸಮಾರ೦ಭವು ಗ೦ಗೊಳ್ಳಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಠಾರದಲ್ಲಿ ದಿನಾ೦ಕ ೧೪-೦೪-೨೦೧೫ ರ೦ದು ಜರುಗಲಿರುವುದು ಎ೦ದು ಸ೦ಯುಕ್ತ ಸ೦ಘಗಳ ಪ್ರಕಟಣೆ ತಿಳಿಸಿದೆ. ಮನೋರ೦ಜನಾ ಕಾರ‍್ಯಕ್ರಮದ ಅ೦ಗವಾಗಿ ಕುಡ್ಲದ ಧರಿತ್ರಿ ಕಲಾವಿದರಿ೦ದ ಇನ್ಯಾರಿದ್ದಾರೆ?ಎನ್ನುವ ಹಾಸ್ಯಮಯ ನಾಟಕ ಪ್ರದರ್ಶನ ಇರುತ್ತದೆ.


ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com