ಎಸ್.ಎಸ್.ಎಲ್.ಸಿ ಫಲಿತಾಂಶ: ಉಡುಪಿ ಪ್ರಥಮ

ಉಡುಪಿ: ಕರ್ನಾಟಕ ಪ್ರೌಢಶಿಕ್ಷಣ ಮಂಡಳಿಯು 2014-2015ನೇ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು ಪ್ರಕಟಿಸಿದ್ದು, ಉಡುಪಿ ಜಿಲ್ಲೆ (ಶೇ.93.37) ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದಿದ್ದರೆ, ಚಿಕ್ಕೋಡಿ ದ್ವಿತೀಯ ಹಾಗೂ ಉತ್ತರ ಕನ್ನಡ 3ನೇ ಸ್ಥಾನ ಪಡೆದಿದೆ. ಪ್ರತಿವರ್ಷದಂತೆ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.

ಎಸ್ಸೆಸ್ಸೆಲ್ಸಿ ಫ‌ಲಿತಾಂಶದ ವೆಬ್‌ಸೈಟ್‌ಗಳು
www.kseeb.kar.nic.in ; www.indiaresults.com ಅಥವಾ KAR10 ಎಂದು ಟೈಪ್‌ ಮಾಡಿ, ಸ್ಪೇಸ್‌ ಕೊಟ್ಟು 567675 ಅಥವಾ KAR ಎಂದು ಟೈಪ್‌ ಮಾಡಿ, ಸ್ಪೇಸ್‌ ಕೊಟ್ಟು ನೋಂದಣಿ ಸಂಖ್ಯೆ ಟೈಪ್‌ ಮಾಡಿ 56263ಗೆ ಕಳುಹಿಸಬಹುದು.

ಲಭ್ಯ ಮಾಹಿತಿ ಪ್ರಕಾರ ಶೇ. 100 ಫ‌ಲಿತಾಂಶ ಸಾಧಿಸಿ ಶಾಲೆಗಳು:
ಸರಕಾರಿ ಪ್ರೌಢಶಾಲೆಗಳಾದ ಇಂದಿರಾಧಿನಗರ ಉಡುಪಿ, ಮಣಿಪುರ ಉಡುಪಿ, ಹೆಸ್ಕತ್ತೂರು, ಅಮಾಸೆಬೈಲು, ಜಾನುವಾರುಕಟ್ಟೆ, ಚಿತ್ತೂರು, ಖಾಸಗಿ ಪ್ರೌಢಶಾಲೆಗಳಾದ ಎಸ್‌ವಿಎಸ್‌ ಆಂಗ್ಲ ಮಾಧ್ಯಮ ಪ್ರೌಢಧಿಶಾಲೆ ಇನ್ನಂಜೆ, ಸಿದ್ದಾಪುರದ ಸರಸ್ವತಿ ವಿದ್ಯಾಧಿಮಂದಿರ, ವಿಕೆಆರ್‌ ಆಚಾರ್ಯ ಕುಂದಾಪುರ, ಲಿಟ್ಲ ಸ್ಟಾರ್‌ ಯಡಾಡಿ ಮತ್ಯಾಡಿ, ಮದರ್‌ ತೆರೆಸಾ ಶಂಕರನಾರಾಯಣ, ವಿಆರ್‌ ಪಬ್ಲಿಕ್‌ ಸ್ಕೂಲ್‌ ಕಂಡ್ಲೂರು, ಬ್ಯಾರೀಸ್‌ ಕೋಡಿ, ಶ್ರೀರಾಮ ವಿದ್ಯಾಕೇಂದ್ರ ಕೋಡಿ, ಸ್ಟೆಲ್ಲಾ ಮಾರೀಸ್‌ ಗಂಗೊಳ್ಳಿ, ಮೂಕಾಂಬಿಕಾ ಹೊಸೂರು, ಜನತಾ ಫ್ರೌಡಶಾಲೆ ಹೆಮ್ಮಾಡಿ, ಮೆರಿನಾಲ್‌ ಬಾರಕೂರು, ವಾಣಿ ನಡೂರು, ಮಹಾಲಕ್ಷ್ಮೀ ಉಚ್ಚಿಲ, ಸೇವಾಸಂಗಮ ವಿದ್ಯಾಕೇಂದ್ರ ತೆಕ್ಕಟ್ಟೆ, ಎಸ್‌ಆರ್‌ ಸ್ಕೂಲ್‌ ಹೆಬ್ರಿ, ಕ್ರೈಸ್ಟ್‌ಕಿಂಗ್‌ ಕಾರ್ಕಳ, ಸಾಗರ ವಿದ್ಯಾಧಿಮಂದಿರ ಪಡುಬಿದ್ರಿ, ಗಣಪತಿ ಪ್ರೌಢಶಾಲೆ ಪಡುಬಿದ್ರಿ, ತೌಹೀದ್‌ ಶಿರೂರು, ಸಂದೀಪನಿ ಕಂಬದ ಕೋಣೆ, ಸಾಲಿಹತ್‌ ಶಾಲೆ ಹೂಡೆ. ಭಾರತ್‌ಮಾತಾ ಮುದೂರು, ಬ್ರಾಹ್ಮಿದುರ್ಗಾ ಕಮಲಶಿಲೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com