ಉಡುಪಿ ಜಿಲ್ಲೆ: ಗ್ರಾ.ಪಂ ಚುನಾವಣೆಯಲ್ಲಿ ಬಿಜೆಪಿ ಮೆಲುಗೈ

ಉಡುಪಿ: ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಜಿಲ್ಲೆಯ 2,398 ಸ್ಥಾನಗಳಲ್ಲಿ 1,324 ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿದೆ. ಬೈಂದೂರು ಕ್ಷೇತ್ರ ಹೊರತುಪಡಿಸಿ ಉಳಿದೆಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. 

ಕ್ಷೇತ್ರವಾರು ವಿವರ:

* ಬೈಂದೂರು- 578 ಒಟ್ಟು ಸ್ಥಾನ, 247 ಬಿಜೆಪಿ, 307 ಕಾಂಗ್ರೆಸ್‌, 24 ಇತರ, 

* ಕುಂದಾಪುರ -500 ಒಟ್ಟು ಸ್ಥಾನ, 314 ಬಿಜೆಪಿ, 171 ಕಾಂಗ್ರೆಸ್‌, 15 ಇತರ, 

* ಉಡುಪಿ- 327 ಒಟ್ಟು ಸ್ಥಾನ, 174 ಬಿಜೆಪಿ, 148 ಕಾಂಗ್ರೆಸ್‌, 5 ಇತರ, 

* ಕಾಪು- 501 ಒಟ್ಟು ಸ್ಥಾನ, 273 ಬಿಜೆಪಿ, 215 ಕಾಂಗ್ರೆಸ್‌, 13 ಇತರ, 

* ಕಾರ್ಕಳ- 492 ಒಟ್ಟು ಸ್ಥಾನ, 316 ಬಿಜೆಪಿ, 173 ಕಾಂಗ್ರೆಸ್‌, 3 ಇತರ. 

ಒಟ್ಟು ಸ್ಥಾನ 2,398, ಬಿಜೆಪಿ 1,324, ಕಾಂಗ್ರೆಸ್‌ 1,014, ಇತರ 60.

ಕುಂದಾಪ್ರ ಡಾಟ್ ಕಾಂ- editor@kundapra.com
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com