ರೋಟರಿ ಕ್ಲಬ್ ನಿಂದ ಕೊಡೆ ವಿತರಣೆ


ಗಂಗೊಳ್ಳಿ: ರೋಟರಿ ಕ್ಲಬ್ ಗಂಗೊಳ್ಳಿ ವತಿಯಿಂದ ಸರಕಾರಿ ಪ್ರಾಥಮಿಕ ಶಾಲೆ ರಥಬೀದಿ, ಗಂಗೊಳ್ಳಿ ಇಲ್ಲಿಯ ಎಲ್ಲಾ ವಿಧ್ಯಾರ್ಥಿ/ವಿಧ್ಯಾರ್ಥಿನಿಯರಿಗೆ ಗ್ರಾಮೀಣ ಪ್ರದೇಶದಲ್ಲಿ ಮಕ್ಕಳು ಕಲಿಯುವಿಕೆಯಲ್ಲಿ ಹೆಚ್ಚು ಆಸಕ್ತಿವಹಿಸುವಂತೆ ಮಾಡುವ ಉದ್ದೇಶದಿಂದ ಉಚಿತವಾಗಿ ಕೊಡೆಗಳನ್ನು ಕ್ಲಬ್‌ನ ಅಧ್ಯಕ್ಷ ರೊ: ಪ್ರದೀಪ್ ಡಿ.ಕೆ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ರೊ.ರಾಘವೇಂದ್ರ ಭಂಡಾರ್‌ಕರ್, ರೊ.ಲಕ್ಷ್ಮೀಕಾಂತ್ ಮಡಿವಾಳ, ರೊ.ರಾಮನಾಥ್ ನಾಯಕ್, ರೊ. ವಾಸುದೇವ ಶೇರುಗಾರ್, ರಾಘವೇಂದ್ರ ಮಡಿವಾಳ ಹಾಗು ಶಾಲೆಯ ಅಧ್ಯಾಪಕಿಯರಾದ ಶ್ರೀಮತಿ ಚಂದ್ರಕಲಾ, ಶ್ರೀಮತಿ ಪ್ರೇಮಲತಾ ಉಪಸ್ಥಿತರಿದ್ದರು.  
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com