ಫ್ರೆಂಡ್ಸ್ ಸರ್ಕಲ್: ಯೋಗ ತರಬೇತಿ ಶಿಬಿರ

ಕುಂದಾಪುರ: ಇಲ್ಲಿನ ಮೀನು ಮಾರ್ಕೇಟ್ ರಸ್ತೆಯ ಫ್ರೆಂಡ್ಸ್ ಸರ್ಕಲ್ ರಿ. ಇವರ ಆಶ್ರಯದಲ್ಲಿ ಒಂದು ವಾರಗಳ ಕಾಲ ನಡೆದ ಉಚಿತ ಯೋಗ ತರಬೇತಿ ಶಿಬಿರಯನ್ನು ನರಸಿಂಹ ಎಸ್. ಹೆಗ್ಡೆ ಮನೆಯ 2ನೇ ಮಹಡಿ ಆವರಣದಲ್ಲಿ ಯಶಸ್ವಿಯಾಗಿ ನಡೆಸಲಾಯಿತು. 

ಶ್ರೀ ಶ್ರೀ ರವಿಶಂಕರ ಗುರೂಜಿಯವರ ನವಚೇತನ ಶಿಬಿರದ ದಿನೇಶ ಮರಕಾಲ ತರಬೇತುದಾರರಾಗಿದ್ದರು.. 54 ಜನ ಶಿಬಿರಾರ್ಥಿಗಳು ಭಾಗವಹಿಸಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com