ವಂಡ್ಸೆ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ಎಲ್.ಎನ್.ಆಚಾರ್ಯ

ಕೊಲ್ಲೂರು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವಂಡ್ಸೆ ಇದರ ಅಧ್ಯಕ್ಷರಾಗಿ ಸಿವಿಲ್ ಗುತ್ತಿಗೆದಾರರಾದ ಎಲ್.ಎನ್.ಆಚಾರ್ಯ ಆತ್ರಾಡಿ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಹರ್ಷವರ್ಧನ ಹೆಗ್ಡೆ ಆತ್ರಾಡಿ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ಮಂಜುನಾಥ ಗಾಣಿಗ ಎ.ಜಿ., ಜೊತೆ ಕಾರ್ಯದರ್ಶಿಯಾಗಿ  ಪ್ರಶಾಂತ ಪೂಜಾರಿ, ಕೋಶಾಧಿಕಾರಿಯಾಗಿ ಉದಯ ಕೆ. ನಾಯ್ಕ್, ಉಪಾಧ್ಯಕ್ಷರಾಗಿ ಶಶಿಧರ ಶೆಟ್ಟಿ ಕೊರಾಡಿಮನೆ, ಉಮೇಶ ಭಟ್ರಬೆಟ್ಟು, ಉಮೇಶ ಹಟ್ಟಿಮನೆ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ದಿನೇಶ ಬಿಲ್ಲ, ರಾಘವೇಂದ್ರ ಭಟ್, ಕ್ರೀಡಾ ಕಾರ್ಯದರ್ಶಿಯಾಗಿ ಶಿವರಾಜ ಬಳಗೇರಿ, ಸಧಾಕರ ಪೂಜಾರಿ, ಸಂಘಟನಾ ಕಾರ್ಯದರ್ಶಿಯಾಗಿ ಮಹೇಶ ಗಾಣಿಗ,  ರಾಘವೇಂದ್ರ ಭಂಡಾರಿ, ದಿವಾಕರ ಸುಜಿ., ಲೆಕ್ಕಪರಿಶೋಧಕರು- ವಸಂತರಾಜ್ ಶೆಟ್ಟಿ, ಗೌರವ ಸಲಹೆಗಾರರು- ವಿ.ಕೆ.ಶಿವರಾಮ ಶೆಟ್ಟಿ, ಕೊಳ್ತ ಗೋಪಾಲ ಶೆಟ್ಟಿ, ಹರ್ಜಿ ಕರುಣಾಕರ ಶೆಟ್ಟಿ, ಗಣೇಶ ವಿ.ನಾಯ್ಕ್, ಸಂಜೀವ ಪೂಜಾರಿ, ರಾಜೀವ ಸೀತಾ-ಗೀತಾ ಆಯ್ಕೆಯಾದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com