ಕಾಮುಕಟ್ಟೆ ಗಣೇಶೋತ್ಸವ ಸಮಿತಿ ಪದಾಧಿಕಾರಿಗಳ ಆಯ್ಕೆ

ಕುಂದಾಪುರ: ಶ್ರೀ ದುರ್ಗಾಪರಮೇಶ್ವರಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕಾಮುಕಟ್ಟೆ( ಕೆಂಚನೂರು, ದೇವಲ್ಕುಂದ, ಕರ್ಕುಂಜೆ ಗ್ರಾಮಸ್ಥರು) ಇದರ ೫ನೇ ವರ್ಷದ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ಬಾಬು ಕಾಂಚನ್ ಕುಂಟನೇರ್ಲು ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಸುಧಾಕರ ಕಾಂಚನ್ ಬಾಳಿಕೆರೆ, ಗೌರವಾಧ್ಯಕ್ಷರಾಗಿ ರವಿ ಗಾಣಿಗ ಮಲ್ಲಾರಿ, ಉಪಾಧ್ಯಕ್ಷರಾಗಿ ಉದಯ ಪೂಜಾರಿ ಕೆಂಚನೂರು, ದಿನೇಶ ಆಚಾರ್ಯ ಸಾಸನೂರು, ಸುಕುಮಾರ ನೆಂಪು, ರಘುರಾಮ ಗಾಣಿಗ ಬಾಳಿಕೆರೆ, ಆರ್.ಮಂಜುನಾಥ ಬಾಳಿಕೆರೆ, ಅಣ್ಣಯ್ಯ ಬಾಳಿಕೆರೆ, ಶಶಿಧರ ಶೆಟ್ಟಿ ಕೆಂಚನೂರು, ಗೋಪಾಲ ನಾಯ್ಕ ಶಾರಾಳ, ಜೊತೆ ಕಾರ್ಯದರ್ಶಿಯಾಗಿ ಲೋಹಿತಾಶ್ವ ಬಾಳಿಕೆರೆ, ನವೀನ ದೇವಾಡಿಗ, ಖಜಾಂಚಿಯಾಗಿ ಕರುಣಾಕರ ಶೆಟ್ಟಿ ಜಾಡಿ, ಜೊತೆ ಖಜಾಂಚಿಯಾಗಿ ಸತೀಶ ಕಂಬಳಗದ್ದೆಮನೆ, ದಿವಾಕರ ಆಚಾರ್ಯ ಸಾಸನೂರು, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಗಣೇಶ ಗಾಣಿಗ ಮಲ್ಲಾರಿ, ಜೊತೆ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಪ್ರವೀಣ್ ಎಂ., ರಾಮ ಬಾಳಿಕೆರೆ, ಮಹಾಬಲ ಆಚಾರ್ಯ ಸಾಸನೂರು, ಕ್ರೀಡಾಕಾರ್ಯದರ್ಶಿಯಾಗಿ ಗಣೇಶ ಜಿ.ಕಾಂಚನ್, ಸುಬ್ರಾಯ ಆಚಾರ್ಯ, ಜೊತೆ ಕ್ರೀಡಾಕಾರ್ಯದರ್ಶಿ ಅನಿಲ್ ಬಾಳಿಕೆರೆ, ಪ್ರಶಾಂತ್ ಮಂಗಲ್ಸನಕಟ್ಟೆ, ನಾಗರಾಜ್ ಕಂಬಳಗದ್ದೆ, ಲೆಕ್ಕ ಪರಿಶೋಧಕsರು ಸಂತೋಷ ನೆಲ್ಲಿಮಕ್ಕಿ, ಚಂದ್ರ ಮೆಂಡನ್ ಬಳ್ಳಿಹಿತ್ಲು, ಭಾಸ್ಕರ ಪೂಜಾರಿ, ಮಂಜುನಾಥ ಮುಲ್ಲಿಮನೆ, ಭಾಸ್ಕರ ಆಚಾರ್ಯ ಸಾಸನೂರು, ಗೌರವ ಸಲಹೆಗಾರರು-ಸೋಮಶೇಖರ ಶೆಟ್ಟಿ ಕೆಂಚನೂರು, ಮೋಹನ ದೇವಾಡಿಗ, ಚಂದ್ರ ಮೊಗವೀರ ಬಾಳಿಕೆರೆ ಆಯ್ಕೆಯಾಗಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com