ಆಶಾ, ವೈಷ್ಣವಿ ಜಿಲ್ಲಾ ಮಟ್ಟದ ಖೋ-ಖೋ ಪಂದ್ಯಾಟಕ್ಕೆ ಆಯ್ಕೆ

ಕುಂದಾಪುರ: ಸ.ಹಿ.ಪ್ರಾ. ಶಾಲೆ ಬಡಾಕೆರೆ-ಹಂಗಳೂರು ಶಾಲಾ 8ನೇ ತರಗತಿಯ ವಿದ್ಯಾರ್ಥಿಗಳಾದ ಆಶಾ, ವೈಷ್ಣವಿ, ಸ.ಪ.ಪೂ. ಕಾಲೇಜು ಹೆಬ್ರಿಯಲ್ಲಿ ನಡೆಯುವ ಜಿಲ್ಲಾ ಮಟ್ಟದ ಖೋ-ಖೋ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ. 

ಇವರು ಶ್ರೀಮತಿ ಸಾಕು, ರಾಜು ಪೂಜಾರಿ ಮತ್ತು ಶ್ರೀಮತಿ ಸವಿತಾ ಉಮೇಶ್ ಆಚಾರ್ಯರವರ ಪುತ್ರಿಯಾಗಿರುತ್ತಾರೆ.
ಇವರುಗಳಿಗೆ ಶಾಲಾ ಮುಖ್ಯೋಪಾಧ್ಯಾಯರಾದ ಶಂಕರ್ ಪೂಜಾರಿ, ಅಧ್ಯಾಪಕ ವೃಂದ, ಎಸ್.ಡಿ.ಎಂ.ಸಿ. ಯ ಅಧ್ಯಕ್ಷರು ಮತತು ಸರ್ವ ಸದಸ್ಯರು ಶುಭ ಹಾರೈಸಿರುತ್ತಾರೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com